Browsing Tag

banks

ಬ್ಯಾಂಕ್ ರಜಾದಿನಗಳು: ಏಪ್ರಿಲ್ 1 ರಿಂದ 14 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ

Bank Holidays 2024 : ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಗಳಿಗೆ ವಾರ್ಷಿಕ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಎಪ್ರಿಲ್‌ ಆರಂಭಕ್ಕೆ ಇನ್ನೂ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿದ್ದು, ಇದೀಗ ಬ್ಯಾಂಕ್‌ಗಳಿಗೆ ಹೊಸ ರಜಾ ಪಟ್ಟಿ (Bank Holiday) ಬಿಡುಗಡೆ ಆಗಲಿದೆ. ಏಪ್ರಿಲ್…
Read More...

2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ ಹೊರತಾಗಿ ಅಂಚೆ ಕಚೇರಿಯಲ್ಲಿ ಬದಲಾಯಿಸಬಹುದೇ ?

ನವದೆಹಲಿ : ಇಂದಿನಿಂದ 2000 ರೂಪಾಯಿ ನೋಟುಗಳ ವಿನಿಮಯ ಸೌಲಭ್ಯವು ಬ್ಯಾಂಕ್ ಶಾಖೆಗಳಲ್ಲಿ (Exchange Of Rs 2000 Notes) ಮಾತ್ರ ಲಭ್ಯವಿರುತ್ತದೆ. ಆದರೆ 2,000 ರೂಪಾಯಿ ನೋಟುಗಳನ್ನು ಅಂಚೆ ಕಚೇರಿಗಳ ಮೂಲಕ ವಿನಿಮಯ ಮಾಡಲಾಗುವುದಿಲ್ಲ ಎಂದು ಮೂಲಗಳು ವರದಿ ಮಾಡಿದೆ. ಹೀಗಾಗಿ ಬ್ಯಾಂಕ್‌ಗಳಲ್ಲಿ!-->…
Read More...

ICICI Bank Interest Rate : ಅಧಿಕ ಮೊತ್ತದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಪರಿಷ್ಕರಿಸಿದ ICICI ಬ್ಯಾಂಕ್‌

ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ICICI ಬ್ಯಾಂಕ್‌ ದೊಡ್ಡ ಮೊತ್ತದ ಸ್ಥಿರ ಠೇವಣಿ (Fixed Deposits)ಗಳ ಮೇಲಿನ ಬಡ್ಡಿದರವನ್ನು (ICICI Bank Interest Rate) ಪರಿಷ್ಕರಿಸಿದೆ. 2 ಕೋಟಿಯಿಂದ 5 ಕೋಟಿಗಳ ವರೆಗಿನ ದೊಡ್ಡ ಮೊತ್ತದ FD ಗಳ ಬಡ್ಡಿದರವನ್ನು (Interest Rate)!-->…
Read More...

Bank Holidays In December 2022 : ಡಿಸೆಂಬರ್‌ 2022ನಲ್ಲಿ ಒಟ್ಟು 14 ದಿನ ಬ್ಯಾಂಕ್‌ ರಜೆ; ಕರ್ನಾಟಕದಲ್ಲಿ 6 ದಿನ…

ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನ ಡಿಸೆಂಬರ್ 2022 ರ ರಜಾದಿನಗಳ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದೆ. ಅದರ ಅನುಗುಣವಾಗಿ ಬ್ಯಾಂಕ್‌ಗಳಿಗೆ ನಿರ್ದಿಷ್ಟ ದಿನಗಳಂದು ರಜೆ ಇರಲಿದೆ. ಡಿಸೆಂಬರ್‌ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ 14 ದಿನ ರಜೆ ಇರಲಿದೆ (Bank Holidays December 2022).!-->…
Read More...

SBI Life Certificate : ಮೊಬೈಲ್‌ ಮೂಲಕ ಸಲ್ಲಿಸಿ SBI ಜೀವನ್‌ ಪ್ರಮಾಣ ಪತ್ರ

ನವದೆಹಲಿ : ಪಿಂಚಣಿದಾರರಿಗೆ ಜೀವನ್ ಪ್ರಮಾಣ ಪತ್ರ ಅಥವಾ ಜೀವನ್ ಪ್ರಮಾಣ್ (SBI Life Certificate)ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ವಿಡಿಯೋ ಲೈಫ್ ಸರ್ಟಿಫಿಕೇಟ್ (VLC) ಸೇವೆಯನ್ನು ಆರಂಭಿಸಿದೆ. ಈ ವೈಶಿಷ್ಟ್ಯವು ಪಿಂಚಣಿದಾರರು!-->…
Read More...

Digital Currency: ಭಾರತದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾದ ಡಿಜಿಟಲ್‌ ರೂಪಾಯಿ; ಇದರಿಂದಾಗುವ ಲಾಭವೇನು…

ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1 ಮಂಗಳವಾರದಿಂದ ಡಿಜಿಟಲ್ ಕರೆನ್ಸಿ (Digital Currency) ಯನ್ನು ಅಂದರೆ ಭಾರತೀಯ ರೂಪಾಯಿಯನ್ನು ಪ್ರಾರಂಭಿಸಿದೆ. ಸದ್ಯ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಇದಕ್ಕಾಗಿ, ರಿಸರ್ವ್ ಬ್ಯಾಂಕ್ ಪ್ರಾಯೋಗಿಕ ಯೋಜನೆಯಡಿಯಲ್ಲಿ!-->…
Read More...

Drinik Virus : ಬ್ಯಾಂಕ್‌ ಗ್ರಾಹಕರೇ ಎಚ್ಚರ! ಇದು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಕದಿಯಬಹುದು

ದಿನೇ ದಿನೇ ಮೊಬೈಲ್‌ ವೈರಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. 2016ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಡ್ರಿನಿಕ್‌ ಆಂಡ್ರಾಯ್ಡ್‌ (Drinik Virus) ಎಂಬ ಮಾಲ್‌ವೇರ್‌ ಪತ್ತೆಯಾಗಿತ್ತು. ಇದನ್ನು ಎಸ್‌ಎಂಎಸ್‌ಗಳನ್ನು ಕದಿಯಲು ಬಳಸಲಾಗುತ್ತಿತ್ತು. ಆದರೆ ಸೆಪ್ಟೆಂಬರ್‌ 2021ರಲ್ಲಿ ಇದು ಬ್ಯಾಂಕಿಂಗ್‌!-->…
Read More...

Senior Citizen FD Interest Rates 2022: ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಯಾವ ಬ್ಯಾಂಕ್‌ ಎಷ್ಟು…

ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಅತಿ ಮುಖ್ಯ. ಅದು ಅವರನ್ನು ಸ್ವಾವಲಂಬಿಗಳನ್ನಾಗಿಸುತ್ತದೆ. ಅದರಲ್ಲೂ ಹಿರಿಯ ನಾಗರಿಕರಿಗೆ (Senior Citizen) ಇದರ ಅವಶ್ಯಕತೆ ಸ್ವಲ್ಪ ಮಟ್ಟಿಗೆ ಹೆಚ್ಚಿದೆ ಅನ್ನಬಹುದು. ಇತ್ತೀಚೆಗೆ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Bank) ಸ್ಥಿರ ಠೇವಣಿ!-->…
Read More...

UPI Security Tips : UPI ಮೂಲಕ ಸುರಕ್ಷಿತ ವಹಿವಾಟು ಮಾಡಲು ಹೀಗೆ ಮಾಡಿ: SBI ಹೇಳಿದ 6 ಸಲಹೆಗಳು ನಿಮಗೆ ಗೊತ್ತಾ…

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಸೇವೆಯನ್ನು, ಆರು ವರ್ಷಗಳ ಹಿಂದೆ ಅಂದರೆ 2016 ರಲ್ಲಿ ಪ್ರಾರಂಭಿಸಲಾಯಿತು. ಇದು ತ್ವರಿತ ರಿಯಲ್‌–ಟೈಮ್‌ ಪಾವತಿ ವ್ಯವಸ್ಥೆಯಾಗಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯಲ್ಲಿ ಒಂದಕ್ಕಿಂತ!-->…
Read More...

Senior Citizen FDs : ಈ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ 7% ಗಿಂತಲೂ ಅಧಿಕ ಬಡ್ಡಿ…

Senior Citizen FDs : ಷೇರು ಮಾರುಕಟ್ಟೆಯು (Stock Market) ಹೆಚ್ಚಿನ ಆದಾಯವನ್ನು ನೀಡುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಭಾರತೀಯರು ತಮ್ಮ ಇಳಿ ವಯಸ್ಸಿನ ಆರ್ಥಿಕ ಸ್ವಾವಲಂಬನೆಗಾಗಿ ಸ್ಥಿರ ಠೇವಣಿಗಳ (FDs) ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರಸ್ತುತ, ಹಣದುಬ್ಬರವು ಭಾರತದಲ್ಲಿ!-->…
Read More...