Browsing Tag

bengluru bulls

Pro kabaddi League: ಬುಲ್ಸ್ ಗೆಲುವಿಗೆ ಓಟಕ್ಕೆ ಸ್ಟೀಲರ್ಸ್ ಬ್ರೇಕ್, 5 ಪಂದ್ಯಗಳ ಬಳಿಕ ಗೂಳಿಗಳಿಗೆ ಮೊದಲ ಸೋಲು

ಪುಣೆ : (Pro kabaddi League) ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಅಜೇಯ ಓಟ ಅಂತ್ಯಗೊಂಡಿದೆ. ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 27-29ರಲ್ಲಿ ಸೋಲು ಕಾಣುವ ಮೂಲಕ ಸತತ ಐದು ಪಂದ್ಯಗಳ ಅಜೇಯ ಓಟದ!-->…
Read More...