Browsing Tag

#Birthday

Shivrajkumar: ಹ್ಯಾಟ್ರಿಕ್ ಹಿರೋಗೆ ಬರ್ತಡೇ ಸಂಭ್ರಮ…! ಪ್ಯಾನ್ಸ್ ಮನಗೆದ್ದ ಭಜರಂಗಿ-2 ಟೀಸರ್…!!

59  ನೇ ವರ್ಷದ  ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಹ್ಯಾಟ್ರಿಕ್ ಹಿರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೊರೋನಾ ಹಿನ್ನೆಲೆಯಲ್ಲಿ ಅದ್ದೂರಿ ಬರ್ತಡೇ ಸೆಲಿಬ್ರೇಶನ್ ಗೆ ಬ್ರೇಕ್ ಹಾಕಿದ್ದಾರೆ. ಆದರೆ ಭಜರಂಗಿ 2 ಚಿತ್ರತಂಡ ಮಾತ್ರ ಶಿವಣ್ಣ ಬರ್ತಡೇಗೆ ಭರ್ಜರಿ ಗಿಫ್ಟ್ ನೀಡಿದ್ದು, ಸ್ಪೆಶಲ್
Read More...

Shivrajkumar: ಕರುನಾಡ ಚಕ್ರವರ್ತಿ ಬರ್ತಡೇಗೆ ಸ್ಪೆಶಲ್ ಗಿಫ್ಟ್…..! ಅಭಿಮಾನಿಗಳಿಗಾಗಿ ಬರ್ತಿದೆ ಭಜರಂಗಿ-2 ಟೀಸರ್ …!!

ಸ್ಯಾಂಡಲ್ ವುಡ್ ನ  ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಸೋಮವಾರ ಹುಟ್ಟುಹಬ್ಬವಿದ್ದರೂ ಕೊರೋನಾದಿಂದ ಅದ್ದೂರಿ ಆಚರಣೆಗೆ ಶಿವಣ್ಣ ಬ್ರೇಕ್ ಹಾಕಿದ್ದಾರೆ. ಆದರೆ ಈ ಹುಟ್ಟುಹಬ್ಬವನ್ನು ಸೆಶ್ಪಲ್ ಆಗಿ ಸೆಲಿಬ್ರೇಟ್ ಮಾಡಲು ಭಜರಂಗಿ 2 ಚಿತ್ರತಂಡ
Read More...

Shivrajkumar: ದಯವಿಟ್ಟು ಬೇಜಾರುಮಾಡಿಕೊಳ್ಳಬೇಡಿ…! ಶಿವಣ್ಣನ ಸ್ಪೆಶಲ್ ಮನವಿ ಹಿಂದಿನ ಕಾರಣ ಏನು ಗೊತ್ತಾ…!!

ಕೊರೋನಾ ಸೋಂಕಿನ ಕಾರಣದಿಂದ ಸಿನಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾ ನೋಡೋದನ್ನು ಮಿಸ್ ಮಾಡಿಕೊಳ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತಮ್ಮ ನೆಚ್ಚಿನ ನಟನ  ಬರ್ತಡೇ ಸೆಲಿಬ್ರೇಶನ್ ಮಾಡೋದಿಕ್ಕೂ ಅವಕಾಶವಿಲ್ಲದಂತಾಗಿದೆ. ಸುದೀಪ್, ಯಶ್,ದರ್ಶನ್, ಗಣೇಶ್ ಬಳಿಕ ಇದೀಗ ಶಿವಣ್ಣ ಕೂಡ
Read More...

Galipata-2: ಗಾಳಿಪಟ-2 ಚಿತ್ರತಂಡದಿಂದ ಗೋಲ್ಡನ್ ಸ್ಟಾರ್ ಗೆ “ಸಖತ್” ಬರ್ತಡೇ ಗಿಫ್ಟ್…!!

ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಾಳಿಪಟ-2 ಚಿತ್ರತಂಡ ಸಖತ್ ಗಿಫ್ಟ್ ನೀಡಿದ್ದು, ವಿಭಿನ್ನ ವಿಶ್ ಜೊತೆ ಮೋಶನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಯೋಗರಾಜ್ ಭಟ್. (adsbygoogle = window.adsbygoogle || ).push({}); ಗಣಪನ ಹುಟ್ಟಿದ
Read More...

Golden Star: ಇಂದು ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಬರ್ತಡೇ…! ಕೊರೋನಾ ಸಂಕಷ್ಟಕ್ಕೆ ಸಂಭ್ರಮಾಚರಣೆ ಕೈಬಿಟ್ಟ…

ಕಿರುತೆರೆಯಲ್ಲಿ ಮಾತಿನ ಬಂಡವಾಳ ಹೂಡಿ ಗೆದ್ದು,ಬಳಿಕ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಟ್ಟು ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಗೆದ್ದ ಹುಡುಗ ಗಣೇಶ್. ಕಾಮಿಡಿ ಟೈಂ ಗಣೇಶ್ ರಿಂದ ಗೋಲ್ಡನ್ ಸ್ಟಾರ್ ಆಗಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ  ಛಾಪು ಮೂಡಿಸಿರೋ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ
Read More...

Golden star: ನೋವಿನ ನಡುವೆ ಸಂಭ್ರಮಿಸಬೇಡಿ….! ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮನವಿ…!!

ಇನ್ನೇನು ಮೂರು ದಿನದಲ್ಲಿ ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬವಿದೆ. ಆದರೆ ಕೊರೋನಾ ಸಂಕಷ್ಟ ಹಾಗೂ ಹಲವು ಆತ್ಮೀಯರ ಅಗಲುವಿಕೆಯಿಂದ ನೊಂದ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದು, ನೋವಿನ ನಡುವೆ ಸಂಭ್ರಮ ಬೇಡ ಎಂದು ಅಭಿಮಾನಿಗಳಿಗೆ
Read More...