Browsing Tag

blast

LED TV Blast : ಎಲ್‌ಇಡಿ ಟಿವಿ ಸ್ಪೋಟ : 16 ವರ್ಷದ ಬಾಲಕ ಸಾವು, ಛಿದ್ರವಾಯ್ತು ಕಾಂಕ್ರೀಟ್‌ ಗೋಡೆ

ಗಾಜಿಯಾಬಾದ್‌ : ( LED TV Blast ) ಮನೆ ಮಂದಿಯೆಲ್ಲಾ ಟಿವಿ ನೋಡುತ್ತಿದ್ದ ವೇಳೆಯಲ್ಲಿಯೇ ಎಲ್‌ಇಡಿ ಟಿವಿಯೊಂದು ಸ್ಪೋಟವಾಗಿ 16 ವರ್ಷದ ಬಾಲಕ ಸಾವನ್ನಪ್ಪಿ, ಸ್ಪೋಟದ ತೀವ್ರತೆಗೆ ಮನೆಯ ಗೋಡೆ ಛಿದ್ರವಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು!-->…
Read More...

3 soldiers injured : ಭಾರತೀಯ ಯೋಧರಿದ್ದ ಖಾಸಗಿ ವಾಹನ ಸ್ಫೋಟ : ಮೂವರಿಗೆ ಗಾಯ

3 soldiers injured : ಬಾಡಿಗೆ ವಾಹನದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಯೋಧರು ಗಾಯಗೊಂಡ ಘಟನೆಯು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ ಜಿಲ್ಲೆಯ ಸೆಡೋವ್​ನಲ್ಲಿ ಸಂಭವಿಸಿದೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗತಿಯಲ್ಲಿ!-->…
Read More...

Nigeria : ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ : 100 ಕ್ಕೂ ಅಧಿಕ ಮಂದಿ ಸಾವು

ಅಬುಜಾ: ನೈಜೀರಿಯಾದ (Nigeria) ದಕ್ಷಿಣ ರಾಜ್ಯವಾದ ಇಮೋದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಸ್ಫೋಟದಲ್ಲಿ 100 ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಕ್ಷಿಣ ರಾಜ್ಯಗಳಾದ ಇಮೋ ಮತ್ತು ನದಿಗಳ ನಡುವಿನ ಗಡಿ ಪ್ರದೇಶವಾದ ಎಗ್ಬೆಮಾ ಸ್ಥಳೀಯ!-->…
Read More...

ಹುಣಸೋಡು ಸ್ಪೋಟ ಪ್ರಕರಣ : ಅಂತರಗಂಗೆಯಿಂದ ಸಪ್ಲೈ ಆಗಿತ್ತು ಜಿಲೆಟಿನ್, ಡೈನಮೇಟ್ …!

ಶಿವಮೊಗ್ಗ : ಹುಣಸೋಡು ಸ್ಪೋಟ ಪ್ರಕರಣ ನಡೆದು ಒಂದು ದಿನ ಕಳೆದರೂ ಕೂಡ ಸಾವಿನ್ನಪ್ಪಿದವರ ನಿಖರ ಸಂಖ್ಯೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವಲ್ಲೇ ಸ್ಪೋಟಕ್ಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಅಂತರಗಂಗೆಯಿಂದ ಸ್ಪೋಟಕ ಸಾಗಾಟ ಮಾಡಲಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.!-->!-->!-->!-->…
Read More...

ಅಕ್ರಮ ಸ್ಪೋಟಕ ಸಿಡಿದು ಹಸುವಿನ ದವಡೆ ಛಿದ್ರ ಛಿದ್ರ !

ಪುತ್ತೂರು : ಅಕ್ರಮವಾಗಿ ಇರಿಸಲಾಗಿದ್ದ ಸ್ಪೋಟಕ ಸಿಡಿದು ಹಸುವಿನ ದವಡೆ ಒಡೆದು ಹೋಗಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದೇರಾಜೆಯ ಸಂಪಡ್ಕದಲ್ಲಿ ನಡೆದಿದೆ. ಸಂಪಡ್ಕ ನಿವಾಸಿಯಾಗಿರೋ ಬಾಲಚಂದ್ರ ಎಂಬವರಿಗೆ ಸೇರಿದ ಹಸುವಾಗಿದೆ. ಕಿಡಿಗೇಡಿಗಳು ಸ್ಪೋಟಕವನ್ನು ಇರಿಸಿದ್ದು ಹಸು!-->!-->!-->!-->!-->…
Read More...