Browsing Tag

BMW Bikes

BMW M 1000 RR bike‌ : ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಮ್‌ಡಬ್ಲ್ಯೂ ಬೈಕ್‌ : ಬೆಲೆ ಎಷ್ಟು ಗೊತ್ತಾ ?

ನವದೆಹಲಿ : ಈಗೀನ ಕಾಲದ ಯುವ ಪೀಳಿಗೆ ಹೊಸ ಬೈಕ್‌ಗಳತ್ತ ಹೆಚ್ಚು ಆಕರ್ಷಿತರಾಗಿರುತ್ತಾರೆ. ಇದೀಗ ಭಾರತದಲ್ಲಿ ರೂ 49 ಲಕ್ಷ ರೂ.ಗಳಲ್ಲಿ (BMW M 1000 RR bike‌) ಬಿಎಮ್‌ಡಬ್ಲ್ಯೂ ಎಮ್‌ 1000 ಆರ್‌ಆರ್‌ ಅನ್ನು (BMW M 1000 RR) ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಗಿದೆ.
Read More...

BMW Motorrad: ಎರಡು ಮಹೀಂದ್ರ ಥಾರ್‌ ಖರೀದಿಸಬಹುದಾದ ಬೆಲೆಗೆ ಬೈಕ್‌ ಬಿಡುಗಡೆ; BMW ಮೊಟಾರ್ಡ್‌ ಆರ್‌ 18…

BMW ಮೊಟಾರ್ಡ್‌ (BMW Motorrad) ಇಂಡಿಯಾ ತನ್ನ ಹೊಸ R 18 ಟ್ರಾನ್ಸ್‌ಕಾಂಟಿನೆಂಟಲ್ ಕ್ರೂಸರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆಯು 31.5 ಲಕ್ಷ ರೂ. ಆಗಿದೆ. ಈ R 18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್ ಅನ್ನು ಸಂಪೂರ್ಣವಾಗಿ CBU ರೂಟ್‌ನ
Read More...