Browsing Tag

bollywood

Shahrukh Khan : ಶಾರುಖ್‌ ಖಾನ್‌ಗೆ 58ರ ಸಂಭ್ರಮ : ಬೆಳ್ಳಿತೆರೆಯಲ್ಲಿ ಮತ್ತೆ ಮಿಂಚುತ್ತಾರಾ ಬಾಲಿವುಡ್‌ ಬಾದ್‌ಶಾ

Shahrukh Khan Birthday : ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಸದ್ಯ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈ ನಡುವಲ್ಲೇ ಬಾಲಿವುಡ್‌ ನಟ ಶಾರುಖ್‌ ಖಾನ್‌ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.…
Read More...

Nitin Desai dies : ಬಾಲಿವುಡ್‌ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ : ಸುಮಾರು 250 ಕೋಟಿ ರೂ. ಸಾಲ,…

ಬಾಲಿವುಡ್‌ ಖ್ಯಾತ ಸಿನಿಮಾ ಕಲಾ ನಿರ್ದೇಶಕ ನಿತಿನ್ ದೇಸಾಯಿ (Nitin Desai dies) ಅವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಎನ್‌ಡಿ ಸ್ಟುಡಿಯೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವಾಗ, ಆದರೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.!-->…
Read More...

Actress Priyanka Chopra : ಬಾಲಿವುಡ್‌ ತೊರೆಯಲು ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಛೋಪ್ರಾ

(Actress Priyanka Chopra) ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲೂ ತಮ್ಮದೇ ಅದ ಛಾಪು ಮೂಡಿಸಿದ ನಟಿ ಪ್ರಿಯಾಂಕಾ ಚೋಪ್ರಾ. ಆದರೆ ಈಗಾಗಲೇ ಭಾರತದಲ್ಲಿ ಫೇಮಸ್ ಆಗಿದ್ದ ಪ್ರಿಯಾಂಕಾ ಬಾಲಿವುಡ್ ತೊರೆದು ಅಮೆರಿಕದಲ್ಲಿ ತಮ್ಮ ಸಂಗೀತ ವೃತ್ತಿಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮೊದಲ ಬಾರಿಗೆ ಅವರು!-->…
Read More...

ಬಾಲಿವುಡ್‌ ನಟ ಅಜಯ್ ದೇವಗನ್ ಅಭಿನಯದ ‘ಸಿಂಗಮ್ 3’ ರಿಲೀಸ್‌ ಡೇಟ್‌ ಫಿಕ್ಸ್

ನಟ ಅಜಯ್ ದೇವಗನ್ ರೋಹಿತ್ ಶೆಟ್ಟಿ ನಿರ್ದೇಶಿಸಲಿರುವ ಸಿಂಗಮ್ ಸರಣಿಯ ಸಿನಿಮಾದ (Singam 3 Movie Release) ಮೂರನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು 2024 ರ ದೀಪಾವಳಿಗೆ ಸಿನಿಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2014 ರಲ್ಲಿ ಬಿಡುಗಡೆಯಾದಾಗ, ಕೊನೆಯ ಕಂತು ರೂ. ಬಾಕ್ಸ್ ಆಫೀಸ್ ನಲ್ಲಿ!-->…
Read More...

Janhvi Kapoor: ಕನಸು ಈಡೇರಿಸಿಕೊಂಡ ಖುಷಿಯಲ್ಲಿ‌ ಜಾಹ್ನವಿ ಕಪೂರ್

ಸೌತ್ ನಟಿಯರು ಬಾಲಿವುಡ್ ಗೆ ಲಗ್ಗೆ ಇಡ್ತಿರೋ ಕಾಲಘಟ್ಟದಲ್ಲಿ ಬಾಲಿವುಡ್ ನಟಿಯರೂ ಸೌತ್ ಸಿನಿಮಾಗಳ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ಶ್ರೀದೇವಿ ಪುತ್ರಿ ಜಾಹ್ನವಿ (Janhvi Kapoor) ಈಗ ಸೌತ್ ಸಿನಿಮಾದಲ್ಲಿ ಮೋಡಿ ಮಾಡಲು ಸಿದ್ಧವಾಗಿದ್ದಾರೆ.!-->…
Read More...

ನಟ ಶಾರೂಖ್ ಖಾನ್ ಮನೆಗೆ ಅಕ್ರಮ ಪ್ರವೇಶ : ಗುಜರಾತ್ ಮೂಲದ ಇಬ್ಬರ ಬಂಧನ

ಮುಂಬೈ : ಮುಂಬೈ ಪೊಲೀಸರು ಗುರುವಾರ ಬಾಂದ್ರಾ ವೆಸ್ಟ್‌ನ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿ ನಟ ಶಾರುಖ್ ಖಾನ್ ಅವರ ಮನೆ (Shah Rukh Khan's house) ಮನ್ನತ್‌ಗೆ ಪ್ರವೇಶಿಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಮುಂಬೈನಲ್ಲಿರುವ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಬಂಗಲೆ ಮನ್ನತ್‌ಗೆ!-->…
Read More...

ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ ! ಇನ್‌ಸ್ಟಾಗ್ರಾಮ್‌ನಲ್ಲಿ ಫೋಸ್ಟ್‌

ಬಾಲಿವುಡ್‌ ಖ್ಯಾತ ನಟಿ ಸುಶ್ಮಿತಾ ಸೇನ್ (Actress Sushmita Sen) ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದರು ಮತ್ತು ಆಂಜಿಯೋಪ್ಲಾಸ್ಟಿ ಕಾರ್ಯವಿಧಾನಕ್ಕೆ ಒಳಗಾಗಬೇಕಾಯಿತು. 47 ವರ್ಷದ ಬಾಲಿವುಡ್ ನಟಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ!-->…
Read More...

ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

ಮುಂಬೈ : ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಧರ್ಮಪತ್ನಿ ಗೌರಿ ಖಾನ್‌ ಹಾಗೂ ಮುಂಬೈ ನಿವಾಸಿಯೊಬ್ಬರು ಉದ್ಯಮಿ ವಿರುದ್ದ ಎಫ್‌ಐಆರ್ (FIR against Gauri Khan) ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಬುಧವಾರ ಮುಂಬೈ!-->…
Read More...

ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಬಾಲಿವುಡ್‌ ಹೆಸರಾಂತ ನಟನ ಮೇಲೆ ಪತ್ನಿಯಿಂದಲೇ ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಾಗಿದೆ. ಅಷ್ಟಕ್ಕೂ ಈ ನಟ ಯಾರು ಗೊತ್ತಾ? ನಟ ನವಾಜುದ್ದೀನ್‌ ಸಿದ್ದಿಕಿ (Nawazuddin Siddiqui Controversy) ಮೇಲೆ ಆತನ ಧರ್ಮಪತ್ನಿಯಾದ ಆಲಿಯಾ ಈ ಆರೋಪವನ್ನು ಮಾಡಿದ್ದಾರೆ. ಹಿಂದೊಮ್ಮೆ ನಟನ ಮೇಲೆ!-->…
Read More...

ಕಿಯಾರಾ ಅಡ್ವಾಣಿಯನ್ನು ‘ಮೈ ವೈಫ್’ ಎಂದ ಸಿದ್ಧಾರ್ಥ್ ಮಲ್ಹೋತ್ರಾ : ‘ಇಷ್ಕ್ ವಾಲಾ ಲವ್’…

‌ಬಾಲಿವುಡ್‌ ಲವ್‌ ಬರ್ಡ್ಸ್‌ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ (Siddharth Malhotra - Kiara Advani Fans)‌ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಇವರ ನೆಚ್ಚಿನ ಅಭಿಮಾನಿಗಳ ಈ ಜೋಡಿಗಳ ಮೇಲೆ ಇರುತ್ತಾರೆ. ಇದೀಗ ಈ ಜೋಡಿಗಳ ಚಲನವಲನಗಳನ್ನು!-->…
Read More...