Bridge collapsed: ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 13 ಕೋಟಿ ವೆಚ್ಚದ ಸೇತುವೆ
ಬಿಹಾರ: (Bridge collapsed) ಬಿಹಾರ್ ಬೇಗುಸರಾಯ್ ನಲ್ಲಿನ ಗಂಡಕ್ ನದಿಗೆ ಅಡ್ಡಲಾಗಿ ಸೇತುವೆ ಒಂದನ್ನು ನಿರ್ಮಿಸಿದ್ದು, 206 ಮೀಟರ್ ಉದ್ದದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. 13 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ!-->…
Read More...
Read More...