Browsing Tag

brother and sister

ಸರ್ಕಾರದ ವಿರುದ್ಧ ಸಿಡಿದೆದ್ದ ಮೋದಿ ಸಹೋದರ….! ಏರ್ಪೋರ್ಟ್ ನಲ್ಲಿ ಏಕಾಂಗಿ ಧರಣಿ….!!

ಎಲ್ಲರೂ ಮೋದಿ ವಿರುದ್ಧ ತಿರುಗಿ ಬಿದ್ದಿರುವಾಗಲೇ ಪ್ರಧಾನಿ ಸಹೋದರ ಕೂಡ ಸರ್ಕಾರದ ವಿರುದ್ಧ ಮುನಿಸಿಕೊಂಡು ಧರಣಿ ನಡೆಸಿದ್ದಾರೆ. ಆದರೆ ಮೋದಿ ಸಹೋದರ ಧರಣಿ ನಡೆಸಿರೋದು ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ. ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಯೋಗ ಕಾರ್ಯಕ್ರಮವೊಂದರಲ್ಲಿ
Read More...

ಬೆಂಕಿ ಹಚ್ಚಿಕೊಂಡು ಅಣ್ಣ ತಂಗಿ ಆತ್ಮಹತ್ಯೆ

ಬಂಟ್ವಾಳ :ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡು ಅಣ್ಣ ತಂಗಿ ಆತ್ಮಹತ್ಯೆಗೆ ಶರಣಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದಲ್ಲಿ ನಡೆದಿದೆ. ನೀಲಯ್ಯ ಶೆಟ್ಟಿಗಾರ್ (42 ವರ್ಷ) ಹಾಗೂ ಕೇಸರಿ (39 ವರ್ಷ) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇಬ್ಬರೂ ಹಲವು
Read More...