Browsing Tag

CD LADY

ಎಸ್ಐಟಿ ತನಿಖೆಗೆ ಹಿನ್ನಡೆ…! ಕೊರೋನಾ ಸೋಂಕಿಗೆ ತುತ್ತಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ..!!

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಹಿನ್ನಡೆಯಾಗಿದೆ. ಎಸ್ಐಟಿ ಸಂತ್ರಸ್ಥೆಯನ್ನು ಮಾತ್ರ ವಿಚಾರಣೆ ಮಾಡುತ್ತಿದೆ. ರಮೇಶ್ ಜಾರಕಿಹೊಳಿ ವಿಚಾರಣೆ ಕರೆಯುತ್ತಿಲ್ಲ ಆರೋಪದ ನಡುವೆಯೇ ರಮೇಶ್
Read More...

ಸಿಡಿ ಪ್ರಕರಣದಲ್ಲಿ ತನಿಖಾಧಿಕಾರಿಗಳ ವಿರುದ್ಧವೇ ದೂರು…! ನ್ಯಾಯಾಲಯದ ಮೊರೆ ಹೋದ ಸಂತ್ರಸ್ಥೆ ಪರ ವಕೀಲ…!!

 ರಾಜ್ಯದಲ್ಲಿ ಪ್ರಹಸನದಂತೆ ಸಾಗುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖಾಧಿಕಾರಿಗಳ ವಿರುದ್ಧವೇ ಸಂತ್ರಸ್ಥೆ ಪರ ವಕೀಲರು ತಿರುಗಿ ಬಿದ್ದಿದ್ದಾರೆ. ಸಂತ್ರಸ್ಥೆ ಗೌಪ್ಯತೆ ಕಾಪಾಡುವಲ್ಲಿ ಇಬ್ಬರೂ ತನಿಖಾಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ವಕೀಲ
Read More...

ಎಮ್ಎಲ್ಎ ಪುತ್ರ ನಲಪಾಡ್ ಆಪ್ತನ ಕಾರಿನಲ್ಲಿ ಬಂದ್ರು ಸಿಡಿಲೇಡಿ…! ಸಂತ್ರಸ್ಥೆ ಬೆನ್ನಿಗಿದ್ಯಾ ಕೈ ನಾಯಕರ ಅಭಯ…!!

ರಾಜ್ಯದಲ್ಲಿ ಸಂಚಲನ ಮೂಡಿಸಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಸಿಡಿ ಪ್ರಕರಣ ಹಾಗೂ ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮನಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿರೋದು ಸಿಡಿ ಲೇಡಿ ನಡೆ. ನಿನ್ನೆ ಹೇಳಿಕೆ ನೀಡಲು ಆಗಮಿಸಿದ ಯುವತಿ
Read More...

ರಾಸಲೀಲೆ ಸಿಡಿ ಪ್ರಕರಣ : ನ್ಯಾಯಾಧೀಶರ ಮುಂದೆ ಹಾಜರಾದ ಸಂತ್ರಸ್ತ ಯುವತಿ

ಬೆಂಗಳೂರು : ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾಳೆ. ಸುಮಾರು 28 ದಿನಗಳ ನಂತರ ಸಂತ್ರಸ್ತ ಯುವತಿ ಇದೀಗ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ. ಗೌಪ್ಯತೆಯನ್ನು ಕಾಪಾಡುವ
Read More...

ಬೆಂಗಳೂರಲ್ಲಿ ಸಂತ್ರಸ್ತ ಯುವತಿ..? ಇಂದೇ ಹೇಳಿಕೆ ದಾಖಲಿಸಲು ನ್ಯಾಯಾಧೀಶರ ಅನುಮತಿ

ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿಯಿಂದ ಹೇಳಿ ದಾಖಲಿಸಲು ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದೇ ಯುವತಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎಂದು ಯುವತಿಯ ಪರ ವಕೀಲ ಜಗದೀಶ್ ಅವರು ಹೇಳಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ
Read More...

ಅವನು….., ನಾನು ಗಂಡಸು : ಡಿಕೆಶಿ ವಿರುದ್ದ ಮುಗಿಬಿದ್ದ ರಮೇಶ್ ಜಾರಕಿಹೊಳಿ

ಬೆಂಗಳೂರು : ನಾನು ಇದುವರೆಗೂ ನಾನು ಮಹಾನಾಯಕನ ಹೆಸರನ್ನು ಹೇಳಿರಲಿಲ್ಲ. ಇದೀಗ ಮಹಾನಾಯಕ ಯಾರು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಮಹಾನಾಯಕನನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ನಾನು ಗಂಡಸು ಎನ್ನುವ ಮೂಲಕ ರಮೇಶ್ ಜಾರಕಿ ಹೊಳಿ ಡಿಕೆಶಿ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
Read More...

ನಮ್ಮ ಮಗಳನ್ನು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡಬೇಡಿ : ಡಿ.ಕೆ.ಶಿವಕುಮಾರ್ ವಿರುದ್ದ ಯುವತಿ ಪೋಷಕರ ಗಂಭೀರ ಆರೋಪ

ಬೆಂಗಳೂರು : ಎಸ್ ಟಿ ಸಮುದಾಯದ ಹೆಣ್ಣು ಮಗಳನ್ನು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡಬೇಡಿ. ಡಿ.ಕೆ.ಶಿವಕುಮಾರ್ ನನ್ನ ಅಕ್ಕನನ್ನು ಹಣಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ ಎಂದು ಸಂತ್ರಸ್ತ ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ ಐಟಿ
Read More...

ಎಸ್ಐಟಿ ತನಿಖೆ ನಂಬೋಕಾಗಲ್ಲ…! ನಿರ್ಭೀತ ತನಿಖೆಗಾಗಿ ಹೈಕೋರ್ಟ್ ಮೇಟ್ಟಿಲೇರುತ್ತೇವೆ ಎಂದ ಸಿಡಿಲೇಡಿ ವಕೀಲರು..!!

ರಾಜ್ಯದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ನಿರ್ಭೀತ ತನಿಖೆಗಾಗಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕೆಂದು ಆಗ್ರಹಿಸಿರುವ ಲೇಡಿ ಪರ ವಕೀಲರು ಸೋಮವಾರ ಹೈಕೋರ್ಟ್ ಮೆಟ್ಟಿಲೇರೋದಾಗಿ ಎಚ್ಚರಿಕೆ ನೀಡಿದ್ದಾರೆ.  
Read More...

ನಾನು ಡಿಕೆಶಿ ಮನೆ ಬಳಿಗೆ ಬಂದಿದ್ದೇನೆ : ಅವರೇ ಬಂದು ಮಾತನಾಡುತ್ತಾರೆ : ಸಿಡಿ ಲೇಡಿಯ ಆಡಿಯೋ ವೈರಲ್…!

ಬೆಂಗಳೂರು CD Lady Audio Leak : ರಾಸಲೀಲೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಯುವತಿ ತನ್ನ ಸಹೋದರನ ಜೊತೆಗೆ ಮಾತನಾಡಿರುವ ಆಡಿಯೋ ಬಯಲಾಗಿದೆ. ಆಡಿಯೋದಲ್ಲಿ ತಾನು ಡಿಕೆಶಿ ಮನೆಯ ಬಳಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ. ರಾಸಲೀಲೆ ಸಿಡಿಯಲ್ಲಿರುವ ವಿಡಿಯೋದಲ್ಲಿರುವ
Read More...

ಪೊಲೀಸ್ ಆಯುಕ್ತರು, ಎಸ್ ಐಟಿ ವಿರುದ್ದವೇ ಸಿಡಿ ಲೇಡಿ ಆರೋಪ

ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದಾರೆನ್ನಲಾಗುತ್ತಿರುವ ಸಿಡಿಲೇಡಿಯ ಎರಡನೇ ವಿಡಿಯೋ ರಿಲೀಸ್ ಆಗಿದ್ದು, ವಿಡಿಯೋದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಎಸ್ ಐಟಿ ಅಧಿಕಾರಿಗಳ ವಿರುದ್ದವೇ ಗಂಭೀರ ಆರೋಪವನ್ನು ಮಾಡಿದ್ದ, ಪೊಲೀಸರ ತನಿಖೆಯ ಬಗ್ಗೆಯೇ ಅನುಮಾನ
Read More...