Browsing Tag

#chandrachuda

Biggboss: ಬಿಗ್ ಬಾಸ್ ಮನೆಯಲ್ಲಿ ಮುಂದುವರಿದ ಹೈಡ್ರಾಮಾ….! ಕುಚಿಕುಗಳ ನಡುವೆ ಬಿರುಕು…ಕಣ್ಣೀರಿಟ್ಟ ಸಂಬರಗಿ…!!

ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ಸ್ ಶೋನಲ್ಲಿ ಪರಸ್ಪರ ಜಗಳ, ಕಾಲೆಳೆಯೋದು ಹಾಗೂ ಕಣ್ಣೀರು ಕಾಮನ್ ಎಂಬಂತಾಗಿದ್ದು,ಸದಾ ಇನ್ನೊಬ್ಬರಿಗೆ ಟಾಂಟ್ ಕೊಟ್ಟು, ಅಡ್ವೈಸ್ ಕೊಡುತ್ತಾ ಓಡಾಡುತ್ತಿದ್ದ ಪ್ರಶಾಂತ್ ಸಂಬರಗಿ ಕಣ್ಣೀರು ಹಾಕಿ ಅಚ್ಚರಿ ಮೂಡಿಸಿದ್ದಾರೆ.ಬಿಗ್ ಬಾಸ್ ನಲ್ಲಿ!-->!-->!-->!-->!-->!-->!-->…
Read More...

Biggboss: ರಣಾಂಗಣವಾದ ಬಿಗ್ ಬಾಸ್ ಅಂಗಳ…! ಮತ್ತೆ ಜಗಳವಾಡಿಕೊಂಡ ಚಂದ್ರಚೂಡ್ , ಪ್ರಿಯಾಂಕಾ…!!

ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ಜಗಳ,ಗಲಾಟೆ ಪರಸ್ಪರ ಆರೋಪ ಪ್ರತ್ಯಾರೋಪದ ಭರಾಟೆ ಜೋರಾಗಿದೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನಾಯಕತ್ವಕ್ಕಾಗಿ 10 ಸ್ಪರ್ಧಿಗಳು ಇನ್ನಿಲ್ಲದ ಸರ್ಕಸ್ ನಡೆಸಿದ್ದು, ದಿವ್ಯಾಸುರೇಶ್, ಪ್ರಿಯಾಂಕಾ ತಿಮ್ಮೇಶ್ ಹಾಗೂ ಚಂದ್ರಚೂಡ್ ನಡುವೆ ವಾಗ್ಯುದ್ಧವೇ ನಡೆದು!-->!-->!-->…
Read More...