Browsing Tag

china locked

China Lock down enforced : ಚೀನಾದಲ್ಲಿ ಸದ್ದಿಲ್ಲದೇ ಲಾಕ್ ಡೌನ್ ಜಾರಿ : ಮತ್ತೆ ಶುರುವಾಯ್ತು ಆತಂಕ

ವುಹಾನ್ : (China Lock down enforced ) ಕೋವಿಡ್ ವೈರಸ್ ಸೋಂಕಿನ ಹುಟ್ಟೂರು ಚೀನಾದಲ್ಲೀಗ ಮತ್ತೆ ಕೊರೊನಾ ಆತಂಕ ಶುರುವಾಗಿದೆ. 13 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ವುಹಾನ್ ನಗರದಲ್ಲೀಗ ಚೀನಾ ಸರಕಾರ ಸದ್ದಿಲ್ಲದೇ ನಿರ್ಬಂಧ(China Lock down enforced ) ಗಳನ್ನು ವಿಧಿಸುತ್ತಿದೆ.
Read More...