Browsing Tag

commercial Vehicles

Tata Motors Price Hike: ಏಪ್ರಿಲ್ 1 ರಿಂದ ಟಾಟಾ ವಾಹನಗಳ ಬೆಲೆ ಏರಿಕೆ

ಭಾರತೀಯ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ (Tata Motors) ತನ್ನ ವಾಣಿಜ್ಯ ವಾಹನಗಳ (Commercial Vehicles) ಬೆಲೆಯಲ್ಲಿ ಹೆಚ್ಚಳವಾಗುವುದನ್ನು ತಿಳಿಸಿದೆ. ಈ ಹೆಚ್ಚಳವು 5% ವರೆಗೆ ಇರಬಹುದು. ಬೆಲೆ ಏರಿಕೆಯು (Tata Motors Price Hike) ಏಪ್ರಿಲ್ 1, 2023 ರಿಂದ ಅನ್ವಯವಾಗಲಿದೆ.
Read More...