Browsing Tag

contract

ಸ್ಯಾಂಡಲ್ ವುಡ್ ಬಿಟ್ಟು ಹೊರಟ ಸ್ವೀಟಿ….! ರಾಧಿಕಾ ಕುಮಾರಸ್ವಾಮಿ ಮುಂದಿನ ಪಯಣ ಎಲ್ಲಿಗೆ?!

ಒಂದಿಷ್ಟು ಕಾಲ ಸ್ಯಾಂಡಲ್ ವುಡ್ ನಿಂದ ಅಂತರ ಕಾಯ್ದುಕೊಂಡು ಬಳಿಕ ಅದ್ದೂರಿ ಎಂಟ್ರಿಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ ಈಗ ಸ್ಯಾಂಡಲ್ ವುಡ್ ಬಿಟ್ಟು ಹೊರಟಿದ್ದಾರೆ. ಅಯ್ಯೋ ರಾಧಿಕಾ ಇನ್ಮೇಲೆ ಸಿನಿಮಾ ಮಾಡಲ್ಲವಾ? ಅಂತಿದ್ದೀರಾ? ವಿಷ್ಯ ಅದಲ್ಲ. ರಾಧಿಕಾ ಕುಮಾರಸ್ವಾಮಿ ಕನ್ನಡದ ಜೊತೆ!-->!-->!-->…
Read More...