Browsing Tag

coron virus

ವಿದ್ಯಾಗಮ ಎಡವಟ್ಟು ಮಕ್ಕಳಿಗೆ ಒಕ್ಕರಿಸಿದ ಕೊರೊನಾ ವೈರಸ್ ಸೋಂಕು !

ಕಲಬುರಗಿ : ರಾಜ್ಯದಲ್ಲಿ ಶಾಲೆಗಳು ಆರಂಭವಾಗಬೇಕೇ ? ಬೇಡವೇ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ವಿದ್ಯಾಗಮ ಯೋಜನೆಯಡಿಯಲ್ಲಿ ವಠಾರ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಶಾಲೆಯ ನಾಲ್ಕು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,
Read More...

ಗಂಟಲು ದ್ರವದ ಬದಲು ಯುವತಿಯ ಗುಪ್ತಾಂಗದ ಸ್ಯಾಂಪಲ್ ಪಡೆದ ಲ್ಯಾಬ್ ಸಿಬ್ಬಂದಿ !

ಮುಂಬೈ: ಕೊರೊನಾ ವೈರಸ್ ಸೋಂಕಿನ ಭೀತಿ ನಡುವಲ್ಲೇ ಕಾಮುಕರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿಲ್ಲ. ಅದ್ರಲ್ಲೂ ಮುಂಬೈನಲ್ಲಿ ಶಾಕಿಂಗ್ ಪ್ರಕರಣವೊಂದು ನಡೆದು ಹೋಗಿದೆ. ಕೊರೊನಾ ತಪಾಸಣೆಗೆ ಬಂದ ಯುವತಿಯ ಗಂಟಲು ದ್ರವದ ಸ್ಯಾಂಪಲ್ ಪಡೆಯಬೇಕಾಗಿದ್ದ ಟೆಕ್ನಿಶಿನ್ ಗುಪ್ತಾಂಗದ ಸ್ಯಾಂಪಲ್ ಪಡೆದಿದ್ದಾನೆ.
Read More...