Browsing Tag

corona mask

Mask Rules Cancel : ಸದ್ಯದಲ್ಲೇ ರಾಜ್ಯದಲ್ಲಿ ರದ್ದಾಗುತ್ತಾ ಮಾಸ್ಕ್ ಕಡ್ಡಾಯ ಆದೇಶ : ಆರೋಗ್ಯ ಸಚಿವರು ಹೇಳಿದ್ದೇನು ?

ಬೆಂಗಳೂರು : ಕೊರೋನಾ ಮೂರನೇ ಅಲೆ ತಗ್ಗುತ್ತಿದ್ದಂತೆ ಜನರು ರೋಗದ ಆತಂಕವನ್ನೇ ಮರೆಯ ಮುನ್ನುಗ್ಗುತ್ತಿದ್ದಾರೆ. ಬಹುತೇಕರು ಮಾಸ್ಕ್ ಗೆ ಗುಡ್ ಬೈ ಹೇಳಿದ್ದಾರೆ. ಹಲವು ರಾಜ್ಯಗಳು ಈಗಾಗಲೇ ಮಾಸ್ಕ್ ಕೂಡ ರದ್ದು ಮಾಡಿದೆ. ಹೀಗಾಗಿ ರಾಜ್ಯದಲ್ಲೂ ಮಾಸ್ಕ್ ರದ್ದಾಗುತ್ತಾ (Mask Rules Cancel) ಅನ್ನೋ!-->…
Read More...

ಉಡುಪಿ : MASK ಇಲ್ಲದಿದ್ರೆ ಕೊರೊನಾ ಟೆಸ್ಟ್‌ : ಮಾಸ್ಕ್‌ ಮರೆತೀರಾ ಹುಷಾರ್ !

ಉಡುಪಿ : ಒಂದೆಡೆ ಕೊರೊನಾ ಮಿತಿಮೀರುತ್ತಿದೆ. ಇನ್ನೊಂದೆಡೆ ಮಾಸ್ಕ್‌ ಮರೆತು ಜನರು ಸಂಚರಿಸುತ್ತಿದ್ದಾರೆ. ಇನ್ಮುಂದೆ ಮಾಸ್ಕ್‌ ಇಲ್ಲದೇ ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರ. ಯಾಕೆಂದ್ರೆ ಮಾಸ್ಕ್‌ ಮರೆತು ಮನೆಯಿಂದ ಹೊರ ಬಂದ್ರೆ ನಿಮಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್‌ ನಡೆಸೋದು ಗ್ಯಾರಂಟಿ.!-->!-->!-->…
Read More...

ಬಳಸಿ ಬಿಸಾಡಿದ್ರೇ ಗಿಡವಾಗುತ್ತೆ ಮಾಸ್ಕ್….! ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಗಮನ ಸೆಳೆದ ಮಂಗಳೂರಿನ ಯುವಕ..!!

ಮಂಗಳೂರು: ಕೊರೋನಾ ಎರಡನೇ ಅಲೆಯಲ್ಲಿ ಜನರು ಸೋಂಕಿನಿಂದ ನರಳುತ್ತಿ ದ್ದರೇ ಸಾವಿನ ಸಂಖ್ಯೆಯೂ ಹೆಚ್ಚಿದೆ. ಈ ಮಧ್ಯೆ ಮಾಸ್ಕ್ ಬದುಕಿನ ಅವಿಭಾಜ್ಯ ಅಂಗದಂತಾಗಿದೆ. ಆದರೆ ಕಳೆದ ಒಂದು ವರ್ಷಗಳಿಂದ ಬಳಕೆಯಾಗ್ತಿರೋ ತರೇಹವಾರಿ ಮಾಸ್ಕ್ ಗಳನ್ನು ವಿಲೇವಾರಿ ಮಾಡೋದೆ ದೊಡ್ಡ ತಲೆನೋವು. ಮಾಸ್ಕ್ ನಿಂದಲೇ ಹೊಸ!-->…
Read More...

ಮಾಸ್ಕ್ ಧರಿಸದಿದ್ರೆ 6 ತಿಂಗಳು ಜೈಲು ಶಿಕ್ಷೆ : ಕಠಿಣ ರೂಲ್ಸ್ ಜಾರಿ ಮಾಡಿದ ಜಿಲ್ಲಾಧಿಕಾರಿ…!

ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಗಳು ಕಠಿಣ ರೂಲ್ಸ್ ಗಳನ್ನು ಜಾರಿಗೆ ತರುತ್ತಿವೆ. ಅದ್ರಲ್ಲೂ ದೇಶದ ಜಿಲ್ಲೆಯೊಂದರ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸದವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.ಮಹಾರಾಷ್ಟ್ರ, ಕೇರಳ!-->!-->!-->!-->!-->…
Read More...

ಹುಟ್ಟುತ್ತಲೇ ಆ ನವಜಾತ ಶಿಶು ಮಾಡಿದ್ದೇನು ಗೊತ್ತಾ..? ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್..

ಭಾಗ್ಯ ದಿವಾಣಕೊರೋನ ಮಹಾಮಾರಿಯು ವಿಶ್ವದೆಲ್ಲೆಡೆ ಆವರಿಸಿ ತಿಂಗಳುಗಳೇ ಕಳೆದಿವೆ. ಜನ ಮನೆ ಬಿಟ್ಟು ಹೊರಗೆ ಅಡಿಯಿಡಬೇಕಿದ್ದರೂ ಮಾಸ್ಕ್‌ , ಸ್ಯಾನಿಟೈಸರ್‌ ಬಗ್ಗೆ ಯೋಚಿಸಲೇ ಬೇಕಾದ ಕಾಲವೂ ಬಂದಿದೆ. ಅದ್ರಲ್ಲೂ ಮಾಸ್ಕ್‌ ಧರಿಸದೇ ರಸ್ತೆಗಿಳಿದರೆ ದಂಡ ವಿಧಿಸುವ ಸರ್ಕಾರ ಹೊಸ!-->!-->!-->!-->!-->!-->!-->!-->!-->…
Read More...

ಮಾಸ್ಕ್ ಧರಿಸದ ಸರ್ಕಾರಿ ಬಸ್ ಕಂಡಕ್ಟರ್‌ಗೆ ದಂಡ : ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ವಾರ್ನಿಂಗ್

ಉಡುಪಿ : ಕೊರೊನಾ ವೈರಸ್ ಸೋಂಕಿನ ವಿರುದ್ದ ಸಮರ ಸಾರಿರುವ ಉಡುಪಿ ಜಿಲ್ಲಾಡಳಿತ ಖಡಕ್ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಅದ್ರಲ್ಲೂ ಮಾಸ್ಕ್ ಧರಿಸದ ಸರಕಾರಿ ಬಸ್ ಕಂಡಕ್ಟರ್ ಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ದಂಡ ವಿಧಿಸೋ ಮೂಲಕ ಎಚ್ಚರಿಕೆಯನ್ನು ರವಾನಿಸಿದ್ದಾರೆ.ಉಡುಪಿ!-->!-->!-->!-->!-->…
Read More...

ಮಾಸ್ಕ್ ಎಲ್ಲರಿಗೂ ಕಡ್ಡಾಯವಲ್ಲ : ಆದ್ರೆ ಇವರು ಧರಿಸಲೇ ಬೇಕು !

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಮನೆಯಿಂದ ಹೊರಬರಬೇಕಾದ್ರೆ ಮಾಸ್ಕ್ ಕಡ್ಡಾಯ. ಕೆಲವು ಕಡೆ ಮಾಸ್ಕ್ ಇಲ್ಲದಿದ್ರೆ, ಅಗತ್ಯ ವಸ್ತುಗಳನ್ನು ನೀಡಲು ಹಿಂದೇಟು ಹಾಕಲಾಗ್ತಿದೆ.ಪೊಲೀಸರು ಮಾಸ್ಕ್ ಧರಿದವರಿಗೆ ಲಾಠಿ ರುಚಿ!-->!-->!-->!-->!-->…
Read More...