Browsing Tag

corona virus death

ಕರ್ನಾಟಕದಲ್ಲಿ ಕೊರೊನಾ ಆರ್ಭಟ : ಸೋಂಕು ತಗ್ಗಿದ್ರೂ ಹೆಚ್ಚುತ್ತಿದೆ ಸಾವಿನ ಪ್ರಮಾಣ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಾಣುತ್ತಿದೆ. ಆದರೆ ಸಾವಿನ ಪ್ರಮಾಣ ಮಾತ್ರ ಏರಿಕೆ ಯಾಗುತ್ತಿರೋದು ಆತಂಕವನ್ನು ಮೂಡಿಸಿದೆ. ರಾಜ್ಯದಲ್ಲಿ ಇದುವರೆಗೆ ಬರೋಬ್ಬರಿ 25,282 ಪ್ರಕರಣ ದಾಖಲಾಗಿದೆ.ರಾಜ್ಯದಲ್ಲಿ ನಿತ್ಯವೂ ಕೊರೊನಾ 400ರಷ್ಟು!-->!-->!-->…
Read More...

ಡೆಡ್ಲಿ ಕೊರೊನಾ ಸೋಂಕಿಗೆ ಬಸವಕಲ್ಯಾಣ ಶಾಸಕ‌ ನಾರಾಯಣ್ ರಾವ್ ಬಲಿ

ಬೆಂಗಳೂರು : ರಾಜ್ಯದಲ್ಲಿ‌ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ನಿನ್ನೆಯಷ್ಟೇ ಸಂಸದ ಸುರೇಶ್ ಅಂಗಡಿಯವರು ಕೊರೊನಾ ಸೋಂಕಿಗೆ ಬಲಿಯಾದ ಬೆನ್ನಲ್ಲೇ ಇದೀಗ ಬಸವಕಲ್ಯಾಣ ‌ಕ್ಷೇತ್ರದ ಶಾಸಕ‌ ನಾರಾಯಣ ರಾವ್ (65 ವರ್ಷ) ಸಾವನ್ನಪ್ಪಿ ದ್ದಾರೆ.ಆಗಸ್ಟ್ 31 ರಂದು ಕೊರೊನಾ ಸೋಂಕು‌‌!-->!-->!-->!-->!-->…
Read More...

ಮಂಗಳೂರಲ್ಲಿ ಕೊರೊನಾ ಮಹಾಮಾರಿಗೆ 10ನೇ ಬಲಿ

ಮಂಗಳೂರು : ಕೊರೊನಾ ಮಹಾಮಾರಿ ಕರಾವಳಿಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಮಂಗಳೂರಲ್ಲಿಂದು ಚಿಕಿತ್ಸೆ ಫಲಕಾರಿಯಾಗದೇ 66 ವರ್ಷದ ವೃದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.ಬಿಪಿ.ಶುಗರ್!-->!-->!-->!-->!-->…
Read More...

ಭಯಾನಕ ಸತ್ಯ ಮುಚ್ಚಿಟ್ಟ ಚೀನಾ : ಕೊನೆಗೂ ಬಯಲಾಯ್ತು ಹುಬೈ, ವುಹಾನ್ ಸಾವಿನ ರಹಸ್ಯ

ಬೀಜಿಂಗ್ : ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ (ಕೋವಿಡ್ 19) ಅನ್ನೋ ಮಹಾಮಾರಿ ಇಂದು ವಿಶ್ವದ ಜನರ ನಿದ್ದೆಗೆಡಿಸಿದೆ. ಕೊರೊನಾ ಚೀನಾದ ಸೃಷ್ಟಿಸಿದ ಜೈವಿಕ ಅಸ್ತ್ರ ಅನ್ನೋ ಆರೋಪದ ಬೆನ್ನಲ್ಲೇ ಚೀನಾ ಕೊರೊನಾಕ್ಕೆ ಬಲಿಯಾದವರ ಸಂಖ್ಯೆಯಲ್ಲಿಯೂ ವಿಶ್ವದ ಮುಂದೆ ಸುಳ್ಳು ಹೇಳಿದೆ. ಕೇವಲ 3!-->!-->!-->!-->!-->…
Read More...