ಹೊಟ್ಟೆ ನೋವು, ಹೊಟ್ಟೆ ಕೆಡುವುದು ಕೊರೊನಾ ಲಕ್ಷಣ : ಡಾ.ರವಿ
ಬೆಂಗಳೂರು : ಕೊರೊನಾ ಸೋಂಕು ವೈದ್ಯಲೋಕಕ್ಕೆ ತಲೆನೋವು ತರಿಸಿದೆ. ದಿನಕ್ಕೊಂದು ಲಕ್ಷಣಗಳ ಮೂಲಕ ಸೋಂಕು ಕಾಣಿಸಿ ಕೊಳ್ಳುತ್ತಿದೆ. ಇದೀಗ ಹೊಟ್ಟೆ ನೊವು, ಹೊಟ್ಟೆ ಕೆಡುವುದು, ಬೇಧಿ ಕೂಡ ಕೊರೊನಾ ಲಕ್ಷಣ ಎಂದಿದ್ದಾರೆ ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯ ಡಾ.ರವಿ. !-->!-->!-->!-->!-->!-->…
Read More...
Read More...