Browsing Tag

CSK vs MUMBI

IPL : ಐಪಿಎಲ್‌ ಪ್ರಿಯರಿಗೆ ಗುಡ್‌ ನ್ಯೂಸ್‌ : ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಮುಖಾಮುಖಿ

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)‌ ಕೊರೊನಾ ಕಾರಣದಿಂದಾಗಿ ಮುಂದೂಡಿಕೆಯಾಗಿತ್ತು. ಇದೀಗ ಯುಎಇನಲ್ಲಿ ಐಪಿಎಲ್‌ ನಡೆಸೋದಕ್ಕೆ ವೇಳಾಪಟ್ಟಿ ಫಿಕ್ಸ್‌ ಆಗಿದೆ.ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ದ ಮುಂಬೈ ಸೆಣೆಸಾಡಲಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಐಪಿಎಲ್‌
Read More...