Browsing Tag

Dhruva Sarja movie

Dhruva Sarja KD Movie : ಕೇಡಿ ಅವತಾರದಲ್ಲಿ ಆಕ್ಷ್ಯನ್ ಪ್ರಿನ್ಸ್ : ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್

ರೌಡಿಸಂ ಚಿತ್ರಗಳಲ್ಲಿ ಹೊಸ ಭಾಷ್ಯ ಬರೆದ ನಿರ್ದೇಶಕ ಪ್ರೇಮ್ ಹಾಗೂ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ ಒಟ್ಟಾಗಿ ಸಿನೆಮಾ ಮಾಡ್ತಿರೋದೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈಗ ಅಷ್ಟೇ ಕುತೂಹಲಕರ ಟೈಟಲ್ ಜೊತೆ ಚಿತ್ರತಂಡ ಕನ್ನಡಿಗರಿಗೆ ಸಪ್ರೈಸ್ ನೀಡಿದೆ. ಸಖತ್ ಕುತೂಹಲ ಮೂಡಿಸಿದ ಪ್ರೇಮ್
Read More...