Browsing Tag

Dog

Strange incident: ವಿಚಿತ್ರ ಘಟನೆ: ಸಾಕು ನಾಯಿಯನ್ನು ʻನಾಯಿʼ ಎಂದಿದ್ದಕ್ಕೆ ವೃದ್ದನ ಕೊಲೆ

ಮಧುರೈ: (Strange incident) ತಮ್ಮ ಸಾಕು ನಾಯಿಯನ್ನು ʻನಾಯಿʼ ಎಂದು ಕರೆದಿದ್ದಕ್ಕೆ 62 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಹೊರೆಯವರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ನಡೆದಿದೆ. ದಿಂಡಿಗಲ್‌ ನಿವಾಸಿ ರಾಯಪ್ಪನ್‌ ಕೊಲೆಯಾದ ವ್ಯಕ್ತಿ.ರಾಯಪ್ಪನವರು ತಮ್ಮ!-->!-->!-->…
Read More...

Dog Searches for family : ಭೂಕಂಪದಲ್ಲಿ ಮೃತಪಟ್ಟ ಕುಟುಂಬಸ್ಥರಿಗಾಗಿ ಶ್ವಾನದ ಹುಡುಕಾಟ : ಮನಕಲಕುತ್ತೆ ಈ ವಿಡಿಯೋ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ಧ್ವಂಸಗೊಂಡ ಮನೆಗಳ ನಡುವೆ ನಾಯಿ ತನ್ನ ಕುಟುಂಬವನ್ನು ಹುಡುಕುತ್ತಿರುವ ಫೋಟೋ ಟ್ವಿಟ್ಟರಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಇದನ್ನು ಸಮಿರಾ ಎಸ್‌ಆರ್ ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ಪ್ರಾಣಿ ಪ್ರಿಯರು ಸಾಕಷ್ಟು ಅಭಿಪ್ರಾಯವನ್ನು!-->…
Read More...

Dog School : ಗೋ ಶಾಲೆ ಮಾದರಿಯಲ್ಲಿ ಶ್ವಾನ ಶಾಲೆ: ಸರ್ಕಾರಕ್ಕೆ ಸಲ್ಲಿಕೆಯಾಯ್ತು ಮನವಿ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರು ಖ್ಯಾತಿ ಗಳಿಸದಷ್ಟೇ ಅಪಖ್ಯಾತಿಗಳು ಕೂಡ ಇವೆ. ಹೀಗಿರುವ ಬೆಂಗಳೂರಿನಲ್ಲಿ ಬಗೆಹರಿಯದ ಸಮಸ್ಯೆಗಳಲ್ಲಿ ಬೀದಿ ನಾಯಿ ಗಳ ಸಮಸ್ಯೆ ಕೂಡಾ ಒಂದು. ಸಂತಾನ ಹರಣದಿಂದ ಆರಂಭಿಸಿ ಯಾವುದೇ ಪ್ಲ್ಯಾನ್ ಮಾಡಿದ್ರೂ ನಗರದಲ್ಲಿ ಬೀದಿನಾಯಿ ಹಾವಳಿ ನಿಯಂತ್ರಿಸೋಕೆ!-->…
Read More...

Dog Viral Video : ವಿಭಿನ್ನ ಹವ್ಯಾಸದಿಂದ ಬಹು ಜನಪ್ರಿಯವಾದ ಲಾಯ್ಡ್ ನಾಯಿ ಮರಿ

ವಿಶೇಷವಾಗಿ ನಾಯಿ ಮರಿಗಳು ಮಾಡುವ ಆಟಗಳು ಬಹಳಷ್ಟು ಬಾರಿ ತಲೆನೋವಾಗಿ ಪರಿಣಮಿಸುತ್ತದೆ.  ಲಾಯ್ಡ್ ಹೆಸರಿನ ಈ  ಕಪ್ಪು ಬಿಳುಪು ನಾಯಿ ಮರಿ ಮಾಡುವ ತುಂಟಾಟದ ವಿಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ಜನರಪ್ರೀತಿ ಗಳಿಸಿದೆ.
Read More...

Pet Dog License : ಲೈಸೆನ್ಸ್‌ ಇಲ್ಲದೇ ಇನ್ಮುಂದೆ ಮನೆಯಲ್ಲಿ ನಾಯಿ ಸಾಕುವಂತಿಲ್ಲ; ಕದ್ದು ಮುಚ್ಚಿ ಸಾಕಿದ್ರೆ…

ಬೆಂಗಳೂರು : ಮನೆಯಲ್ಲಿ ನಾಯಿಗಳನ್ನು ಸಾಕುವುದಕ್ಕೆ ಬಹುತೇಕರು ಇಷ್ಟ ಪಡ್ತಾರೆ. ತಮ್ಮಿಷ್ಟ ನಾಯಿಗಳನ್ನು ಸಾಕುವುದರ ಜೊತೆಗೆ ಡಾಗ್‌ ಶೋಗಳಲ್ಲಿಯೂ ಭಾಗವಹಿಸಿ ಸಂಭ್ರಮಿಸುತ್ತಾರೆ. ಬಹುತೇಕ ಮನೆಗಳಲ್ಲಿ ನಾಯಿ ಇದ್ದೇ ಇರುತ್ತೆ. ಆದ್ರೆ ಇನ್ಮುಂದೆ ನಿಮ್ಮಿಷ್ಟದಂತೆ ಮನೆಯಲ್ಲಿ ನಾಯಿಯನ್ನು!-->…
Read More...

ಸುರತ್ಕಲ್ ನಲ್ಲಿ ನಾಯಿಯನ್ನು ಬೈಕಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಚಿತ್ರ ಹಿಂಸೆ ಕೊಟ್ಟ ಪಾಪಿಗಳು : ವೀಡಿಯೋ ವೈರಲ್

ಸುರತ್ಕಲ್ : ನಾಯಿಯೊಂದರ ಎರಡೂ ಕಾಲುಗಳನ್ನು ಹಗ್ಗದ ಮೂಲಕ ಬೈಕಿಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ನಡೆದಿದೆ. (adsbygoogle = window.adsbygoogle || ).push({});ಮಂಗಳೂರು!-->!-->!-->!-->!-->!-->…
Read More...

ಅನಾರೋಗ್ಯ ಪೀಡಿತ ಮಾಲೀಕನಿಗಾಗಿ ಮಿಡಿದ ನಾಯಿ…! ಒಂದು ವಾರ ಹಾಸ್ಪಿಟಲ್ ಎದುರೇ ಕುಳಿತಿದ್ದ ಶ್ವಾನ…!!

ಟರ್ಕಿ: ಒಂದು ತುತ್ತು ಅನ್ನ ಇಕ್ಕಿದ ಮಾಲೀಕನಿಗೆ ನಾಯಿಯಷ್ಟು ನಿಷ್ಠೆಯಿಂದ ಇರೋ ಪ್ರಾಣಿ ಮತ್ತೊಂದಿಲ್ಲ. ಇದೇ ಕಾರಣಕ್ಕೆ ನಿಯತ್ತಿಗೆ ನಾಯಿನೇ ಉಪಮೆ. ಟರ್ಕಿಯಲ್ಲಿ ಅನಾರೋಗ್ಯ ಪೀಡಿತ ಮಾಲೀಕನಿಗಾಗಿ ನಾಯಿಯೊಂದು ಬರೋಬ್ಬರಿ 1 ವಾರ ಆಸ್ಪತ್ರೆ ಬಾಗಿಲಲ್ಲೇ ಕಾದು ಕೂತು ತನ್ನ ನಿಯತ್ತು!-->!-->!-->…
Read More...

ಪ್ರಚಾರವಿಲ್ಲ…!ಭಾಷಣವಿಲ್ಲ….! ಅಮೇರಿಕಾದಲ್ಲಿ ಚುನಾವಣೆ ಗೆದ್ದ ನಾಯಿ…!!

ಅಮೇರಿಕಾ: ಸಧ್ಯ ಎಲ್ಲಾ ಕಡೆಯೂ ಚುನಾವಣೆಯದ್ದೇ ಸುದ್ದಿ. ಇನ್ನು ಅಮೇರಿಕಾದಲ್ಲಂತೂ ಅಧ್ಯಕ್ಷೀಯ ಚುನಾವಣೆಯದ್ದೇ ಬಿಸಿ ಬಿಸಿ ಚರ್ಚೆ. ಈ ಮಧ್ಯೆ ಸದ್ದಿಲ್ಲದೇ ನಾಯಿಯೊಂದು ಚುನಾವಣೆ ಗೆದ್ದಿದೆ. ಹೌದು ಮೇಯರ್ ಚುನಾವಣೆಯಲ್ಲಿ ನಾಯಿಯೊಂದು ಅಭೂತಪೂರ್ವ ಗೆಲುವು ಸಾಧಿಸಿದ್ದು, ಜನರಿಗೆ ಅಚ್ಚರಿ ತಂದಿದೆ.!-->…
Read More...