Browsing Tag

Dolly Dhananjaya

Dolly Dhananjaya : ಸಿನಿಲೋಕದಲ್ಲಿ 10 ವರ್ಷ ಪೂರೈಸಿದ ನಟ ರಾಕ್ಷಸ, ಡಾಲಿ ಧನಂಜಯ

ನಟ ರಾಕ್ಷಸ, ಡಾಲಿ ಧನಂಜಯ (Dolly Dhananjaya) ಬಣ್ಣದಲೋಕಕ್ಕೆ ಕಾಲಿಟ್ಟು ಹತ್ತು ವರ್ಷ ಕಳೆದಿದೆ. ನಟ ಧನಂಜಯ ಅವರು ಸಿನಿರಂಗದಲ್ಲಿ ಅಂಬೆಗಾಲು ಇಟ್ಟು ಬಂದಿರುವುದನ್ನು ಸ್ಮರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಧನಂಜಯ್‌ ಅವರು ವೀಕೆಂಡ್‌ ಟೆಂಟ್‌ನಲ್ಲಿ ಆರಂಭಿಕ ದಿನಗಳಲ್ಲಿ ತಾವು ಪಟ್ಟಿರುವ
Read More...

ಡಾಲಿ ಧನಂಜಯ ಅಭಿನಯದ “ಗುರುದೇವ ಹೊಯ್ಸಳ” ಸಿನಿಮಾಕ್ಕೆ ಶುಭ ಹಾರೈಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಡಾಲಿ ಧನಂಜಯ್‌ ಅಭಿನಯದ 25 ನೇ ಸಿನಿಮಾ "ಗುರುದೇವ ಹೊಯ್ಸಳ" ಇಂದು (ಮಾರ್ಚ್ 30 ) ರಾಮನವಮಿಯಂದು ತೆರೆ ಕಂಡಿದೆ. ಈ ಸಿನಿಮಾದ ಡಾಲಿ ಧನಂಜಯ ಖಡಕ್‌ ಪೊಲೀಸ್‌ ಆಫೀಸ್‌ರಾಗಿ ಖಡಕ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್‌, ಹಾಡುಗಳು ಹಾಗೂ ಟ್ರೈಲರ್‌ ಸಿನಿಪ್ರೇಕ್ಷಕರಲ್ಲಿ
Read More...