Browsing Tag

donate poor childrens

ಬಡಮಕ್ಕಳ ಕಲ್ಯಾಣಕ್ಕೆ ಕ್ರಿಕೆಟ್ ಕಿಟ್ ಹರಾಜಿಟ್ಟ ಕನ್ನಡಿಗ ಕೆ.ಎಲ್.ರಾಹುಲ್ !

ಟೀಂ ಇಂಡಿಯಾದ ಪಾಲಿಗೆ ಕನ್ನಡಿಗ ಕೆ.ಎಲ್.ರಾಹುಲ್ ಭರವಸೆಯ ಆಟಗಾರ. ಸದ್ದಿಲ್ಲದೇ ಸಮಾಜ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರೋ ರಾಹುಲ್ ಇದೀಗ ಬಡಮಕ್ಕಳ ಕಲ್ಯಾಣಕ್ಕಾಗಿ ತನ್ನ ಕ್ರಿಕೆಟ್ ಕಿಟ್ ಹರಾಜು ಹಾಕಿದ್ದಾರೆ. ಅದರಿಂದ ಬಂದ 8 ಲಕ್ಷ ರೂಪಾಯಿ ಹಣವನ್ನು ಬಡಮಕ್ಕಳ ಕಲ್ಯಾಣ ಕಾರ್ಯಕ್ಕೆ!-->…
Read More...