Browsing Tag

dubai return corona

ತಾಯಿಯ ಅಂತ್ಯಕ್ರಿಯೆಗೆ ದುಬೈನಿಂದ ಬಂದ : ಆದ್ರೀಗ ಕುಟುಂಬದ 11 ಮಂದಿಗೂ ಕೊರೊನಾ !

ಮಧ್ಯಪ್ರದೇಶ : ಆತ ದೂರದ ದುಬೈನ ಹೋಟೆಲ್ ನಲ್ಲಿ ಕೆಲಸ ಮಾಡ್ತಿದ್ದ. ತಾಯಿ ನಿಧನದ ಸುದ್ದಿ ಕೇಳಿ ದೂರದ ದುಬೈನಿಂದ ತನ್ನೂರಿಗೆ ಬಂದಿದ್ದ. ಆದ್ರೀಗ ಆತನ ಕುಟುಂಬದ 11 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.ಹೌದು, ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊರೊನಾ!-->!-->!-->!-->!-->…
Read More...