Browsing Tag

EMI

2 ವರ್ಷ ಕಟ್ಟಬೇಕಿಲ್ಲ ಸಾಲದ ಇಎಂಐ ! ಈ ಸೌಲಭ್ಯ ಪಡೆಯೋಕೆ ಏನ್ ಮಾಡ್ಬೇಕು ಗೊತ್ತಾ ?

ನವದೆಹಲಿ: ಕರೊನಾ ಬಿಕ್ಕಟ್ಟು ಹಾಗೂ ಅದರ ನಂತರ ಉಂಟಾದ ಲಾಕ್ಡೌನ್ ಹಿನ್ನೆಲೆಯಲ್ಲಿ ಅವೆಷ್ಟೋ ವ್ಯವಹಾರಗಳು ನಿಂತು ಹೋಗಿವೆ. ಇದೇ ಕಾರಣಕ್ಕೆ ಬ್ಯಾಂಕ್ ಗಳಿಂದ ತೆಗೆದುಕೊಂಡಿರುವ ವಿವಿಧ ಸಾಲಗಳ ಇಎಂಐ ಕಟ್ಟಲಾಗದೇ ತೊಂದರೆ ಅನುಭವಿಸು ತ್ತಿದ್ದಾರೆ. ಈ ಹಿನ್ನೆಲೆಯಲ್ಲೀಗ ಬ್ಯಾಂಕುಗಳು ಸಾಲಗಾರರಿಗೆ!-->…
Read More...

ಸಾಲಗಾರರಿಗೆ ಶುರುವಾಯ್ತು ಇಎಂಐ ಟೆನ್ಶನ್ : ಮತ್ತೆ ಘೋಷಣೆಯಾಗುತ್ತಾ ಸಾಲ ಮರುಪಾವತಿಯ ಅವಧಿ ವಿಸ್ತರಣೆ ?

ಮುಂಬೈ: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಸಾಲಗಾರರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಆಗಸ್ಟ್ 31ರ ಇಎಂಐ ಪಾವತಿಗೆ ವಿನಾಯಿತಿ ನೀಡಿತ್ತು. ಆದ್ರೀಗ ಇಎಂಐ ಪಾವತಿ ಅವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ಆರ್ ಬಿಐ!-->…
Read More...

ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಮನ್ನಾ : ಸಾಲಗಾರರಿಗೆ ಇಲ್ಲಿದೆ ಗುಡ್ ನ್ಯೂಸ್ !

ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಲಗಾರರಿಗೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಬಡ್ಡಿ ಪಾವತಿಸುವಂತೆ ಬ್ಯಾಂಕುಗಳು ಸೂಚನೆಯನ್ನು ನೀಡಿವೆ. ಈ ನಡುವಲ್ಲೇ ಸುಪ್ರೀಂ ಕೋರ್ಟ್ ಸಾಲ ಮರುಪಾವತಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಕುರಿತು ಸ್ಪಷ್ಟ ನಿರ್ಧಾರವನ್ನು!-->!-->!-->…
Read More...

ಲಾಕ್ ಡೌನ್ 4.0 ವಿಸ್ತರಣೆ : ಮತ್ತೆ ಮೂರು ತಿಂಗಳು ಇಎಂಐ ವಿನಾಯಿತಿ ?

ನವದೆಹಲಿ : ಬ್ಯಾಂಕುಗಳಲ್ಲಿ ಸಾಲ ಪಡೆದವರಿಗೆ ಇದೀಗ ತಲೆನೋವು ಶುರುವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ನೀಡಲಾಗಿದ್ದ ಇಎಂಐ ವಿನಾಯಿತಿ ಅವಧಿ ಮುಗಿಯಲಿದ್ದು, ಜೂನ್ ನಿಂದ ಸಾಲದ ಕಂತುಗಳ ಮರುಪಾವತಿ ಮಾಡಬೇಕಾಗಿದೆ. ಆದ್ರೀಗ ಆರ್ ಬಿಐ ಮತ್ತೆ ಮೂರು ತಿಂಗಳ ಕಾಲ ಇಎಂಐ ವಿನಾಯಿತಿ ನೀಡಲ ಚಿಂತನೆ!-->…
Read More...

ಜನಾಧನ್ ಖಾತೆದಾರರಿಗೆ ತಿಂಗಳಿಗೆ 3,000 ರೂ. ! ಇಎಂಐ, ಎಲ್ಲಾ ಸಾಲ ಮರುವಾವತಿಗೂ ವಿನಾಯಿತಿ ?

ನವದೆಹಲಿ : ಕೊರೊನಾ ಭೀತಿಯಿಂದ ಕೇಂದ್ರ ಸರಕಾರ ಹೊರಡಿಸಿರೋ ಲಾಕ್ ಡೌನ್ ಆದೇಶದಿಂದ ದೇಶದ ಆರ್ಥಿಕತೆ ನೆಲಕಚ್ಚಿದೆ. ಜನರು ಮನೆಯಿಂದ ಹೊರಬರಲಾಗದೆ ಉದ್ಯೋಗ, ವ್ಯವಹಾರವಿಲ್ಲದೇ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜನರಿಗೆ ಗುಡ್ ನ್ಯೂಸ್ ನೀಡೋದಕ್ಕೆ ಮುಂದಾಗಿದೆ.!-->!-->!-->!-->!-->…
Read More...