Browsing Tag

Faf du Plessis

IPL 2024 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕ

IPL 2024 ನೇ ಆವೃತ್ತಿಗಾಗಿ ಐಪಿಎಲ್‌ ತಂಡಗಳು ಸಜ್ಜಾಗುತ್ತಿವೆ. ಈಗಾಗಲೇ ಮಿನಿ ಹರಾಜಿನ ಮೂಲಕ ಕೆಲವು ಆಟಗಾರರು ದುಬಾರಿ ಆಟಗಾರರನ್ನು ಬುಟ್ಟಿಗೆ ಹಾಕಿಕೊಂಡಿವೆ. ಅದ್ರಲ್ಲೂ 17 ನೇ ಆವೃತ್ತಿಯಲ್ಲಿಯೂ ಈ ಸಲ ಕಪ್‌ ನಮ್ದೆ ಅಭಿಯಾನ ಆರಂಭಿಸಿದೆ. ಶತಾಯಗತಾಯ ಗೆಲ್ಲಲೇ ಬೇಕು ಅಂತಾ ಪಣತೊಟ್ಟಿರುವ…
Read More...

ಬೆಂಗಳೂರಿಗೆ ಬಂದಿಳಿದ ರಣಬೇಟೆಗಾರ, ರಾಯಲ್ ಚಾಲೆಂಜರ್ಸ್ ಕ್ಯಾಂಪ್ ಸೇರಿದ ಕ್ಯಾಪ್ಟನ್ ಫಾಫ್

ಬೆಂಗಳೂರು: ಐಪಿಎಲ್ 16ನೇ ಆವೃತ್ತಿಯ ಟೂರ್ನಿಯಲ್ಲಿ (IPL 2023) ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕ ಫಾಫ್ ಡುಪ್ಲೆಸಿಸ್ (Battle Hunter FafDu Plessis) ಬೆಂಗಳೂರಿಗೆ ಆಗಮಿಸಿದ್ದಾರೆ. ದಕ್ಷಿಣ ಆಫ್ರಿಕಾದಿಂದ ನೇರವಾಗಿ ಬೆಂಗಳೂರಿಗೆ!-->…
Read More...

Faf du Plessis RCB captain : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಡು ಪ್ಲೆಸಿಸ್‌ ನಾಯಕ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬೆನ್ನಲ್ಲೇ ಇದೀಗ ಆರ್‌ಸಿಬಿ ಹೊಸ ನಾಯಕನನ್ನು ನೇಮಕ ಮಾಡಿದೆ. ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಫಾಫ್ ಡು ಪ್ಲೆಸಿಸ್ ( Faf du Plessis) ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಟಾಟಾ ಐಪಿಎಲ್‌ 2022!-->…
Read More...

RCB Captain : ಫಾಫ್ ಡು ಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಯಾರಾಗ್ತಾರೆ ಆರ್‌ಸಿಬಿ ನಾಯಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಜ್ಜು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬರುವ ಐಪಿಎಲ್ 2022 ಸೀಸನ್‌ಗೆ ತಮ್ಮ ನಾಯಕನನ್ನು (RCB Captain) ಮಾರ್ಚ್ 12 ರಂದು ಪ್ರಕಟಿಸಲಿದೆ. ಒಂಬತ್ತು ಸೀಸನ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಅವರು ನಾಯಕತ್ವದಿಂದ!-->…
Read More...

IPL 2022 RCB captain : ಆರ್‌ಸಿಬಿಗೆ ಯಾರು ನಾಯಕ : ಹೇಗಿರಲಿದೆ ಗೊತ್ತಾ ತಂಡ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಶುರುವಾಗಿದೆ. IPL 2022 ಮೆಗಾ ಹರಾಜು ಮುಕ್ತಾಯಗೊಂಡಿದ್ದು, ಯಾವ ಆಟಗಾರರು ಈ ಬಾರಿ ಯಾವ ತಂಡವನ್ನು ಸೇರಿಕೊಂಡಿದ್ದಾರೆ ಅನ್ನೋದು ನಿರ್ಧಾರವಾಗಿದೆ. ಈ ನಡುವಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲೀಗ ಮುಂದಿನ ನಾಯಕ ಯಾರು (IPL 2022 RCB!-->…
Read More...

Lucknow and Ahmedabad team : ಈ ನಾಲ್ವರು ಆಟಗಾರರನ್ನು ಖರೀದಿಸಲಿವೆ ಲಕ್ನೋ, ಅಹಮದಾಬಾದ್‌

ಐಪಿಎಲ್ 2022 (IPL 2022) ಮೆಗಾ ಹರಾಜು ಸದ್ಯದಲ್ಲಿಯೇ ನಡೆಯಲಿದೆ. 8 ತಂಡಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಇದೀಗ ಹೊಸ ತಂಡಗಳು ಉಳಿಸಿಕೊಳ್ಳುವ ಮೂರು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಲಕ್ನೋ ಮತ್ತು ಅಹಮದಾಬಾದ್!-->…
Read More...

IPL 2022 CSK TEAM : ಫಾಫ್ ಡು ಪ್ಲೆಸಿಸ್ ಮತ್ತು ಇನ್ನೂ 3 ದೊಡ್ಡ ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಮರಳಿದ್ದಾರೆ

ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಪ್ರಸ್ತುತ ವರ್ಷದ IPL ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಸಿಎಸ್‌ಕೆ ಬಲಿಷ್ಠ ತಂಡವಾಗಿದೆ. ಇದೀಗ ಐಪಿಎಲ್ 2022ಕ್ಕೆ (IPL 2022 CSK TEAM) ಸಜ್ಜಾಗುತ್ತಿದ್ದು, ಮೆಗಾ ಹರಾಜು ಮೂಲಕ ಯಾವೆಲ್ಲಾ!-->…
Read More...

IPL 2022 Ahmedabad Team : ಅಹಮದಾಬಾದ್‌ಗೆ ಶ್ರೇಯಸ್ ಅಯ್ಯರ್ ನಾಯಕ, ಸಾಥ್‌ ಕೊಡ್ತಾರೆ ಫಾಫ್ ಡು ಪ್ಲೆಸಿಸ್, ಶಿಖರ್‌…

ಮುಂಬೈ : IPL 2022 ಅಹಮದಾಬಾದ್ ತಂಡದ ಮೆಗಾ ಹರಾಜು ಪ್ರಾರಂಭವಾಗಲಿದೆ. ಎಲ್ಲಾ 8 ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಆಟಗಾರರನ್ನು ಈಗಾಗಲೇ ಘೋಷಣೆ ಮಾಡಿವೆ. ಹೊಸ ಫ್ರಾಂಚೈಸಿ ಅಹಮದಾಬಾದ್ ತಂಡ (IPL 2022 Ahmedabad Team) ಬಲಿಷ್ಠ ಆಟಗಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದೀಗ!-->…
Read More...

Faf du Plessis : ಫೀಲ್ಡಿಂಗ್ ಮಾಡುವಾಗ ಆಟಗಾರನಿಗೆ ಢಿಕ್ಕಿ : ಜ್ಞಾಪಕ ಶಕ್ತಿಯನ್ನೇ ಕಳೆದುಕೊಂಡ ಡು ಪ್ಲೆ ಸಿಸ್

ದುಬೈ : ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಸಹ ಆಟಗಾರನಿಗೆ ಢಿಕ್ಕಿ ಹೊಡೆದು ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ನೆನೆಪಿನ ಶಕ್ತಿ ಕಳೆದುಕೊಂಡಿದ್ದಾರೆ‌.ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದಲ್ಲಿ ಪೇಶಾವರ ತಂಡದ ವಿರುದ್ಧದ ಪಂದ್ಯದಲ್ಲಿ ಡು!-->!-->!-->!-->!-->…
Read More...