Browsing Tag

fan india movie

Martin: ರೀವಿಲ್ ಆಯ್ತು ಧ್ರುವ್ ಸರ್ಜಾ ಮಾರ್ಟಿನ್ ಅವತಾರ…! ಸಖತ್ ಮಾಸ್ ಲುಕ್ ನಲ್ಲಿ ಮನಸೆಳೆದ ಆಕ್ಷ್ಯನ್…

ಅದ್ದೂರಿ ಮೂಲಕ ಸ್ಯಾಂಡಲ್ ವುಡ್ ಮನಗೆದ್ದ ಪೊಗರಿನ ಧ್ರುವ್ ಸರ್ಜಾ ಮತ್ತೊಂದು ಮಾಸ್ ಟೈಟಲ್ ಜೊತೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ಎ.ಪಿ.ಅರ್ಜುನ್ ಜೊತೆಗಿನ ಧ್ರುವ್ ಸರ್ಜಾ ಸಿನಿಮಾ ಮಾರ್ಟಿನ್ ಫರ್ಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಮಾಸ್ ಅವತಾರದಲ್ಲಿ ಧ್ರುವ್ ಸರ್ಜಾ!-->!-->!-->…
Read More...

ಯಶ್ ಅಭಿಮಾನಿಗಳಿಗೆ ಬಿಗ್ ಶಾಕ್…..! ಮುಂದೂಡಿಕೆಯಾಯ್ತು ಕೆಜಿಎಫ್-2 ರಿಲೀಸ್ …!!

ಕೊರೋನಾ ಎರಡನೇ ಅಲೆಗೆ ಜನಜೀವನ ಸಂಪೂರ್ಣ ತತ್ತರಿಸಿಹೋಗಿದೆ. ಭಾರತ ಹಾಗೂ ಕರ್ನಾಟಕದಲ್ಲಂತೂ ಜನರ ಜೀವ ಉಳಿಸಿಕೊಳ್ಳೊದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿದ್ದಾರೆ. ಈ ಸಂಕಷ್ಟ ಅರಿತ ಕೆಜಿಎಫ್ ಚಿತ್ರತಂಡ ಬಹುನೀರಿಕ್ಷಿತ ಕೆಜಿಎಫ್-2 ರಿಲೀಸ್ ಡೇಟ್ ಬದಲಾಯಿಸಿದ್ದು, ಯಶ್ ಅಭಿಮಾನಿಗಳಿಗೆ ತೀವ್ರ!-->!-->!-->…
Read More...