Browsing Tag

fishing

ಮೀನುಗಾರಿಕಾ ದೋಣಿ ಮಾಲೀಕರ ಗಮನಕ್ಕೆ : ಸೆಪ್ಟೆಂಬರ್‌ 4, 5 ರಂದು ದೋಣಿಗಳ ಪರಿಶೀಲನೆ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ ಮೀನುಗಾರಿಕೆಯೇ (Fishing) ಜೀವಾಳ ಆಗಿದೆ. ಹೆಚ್ಚುವರಿ ಜನರ ಕುಲ ಕಸುಬು ಎಂದರೂ ತಪ್ಪಾಗಲ್ಲ. ಇನ್ನು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಪೋತ್ಸಾಹ ನೀಡುವ ಸಲುವಾಗಿ ಸರಕಾರದಿಂದ ಹಲವು ಅನುದಾನಗಳ ಜಾರಿಯಲ್ಲಿ ಇರುತ್ತದೆ. ಇದರ ಸಲುವಾಗಿ…
Read More...

ಜೂನ್‌ 1 ರಿಂದ ಮೀನುಗಾರಿಕೆ ನಿಷೇಧ ; 2 ತಿಂಗಳು, ಕರಾವಳಿಯಲ್ಲಿ ಮೀನುಗಾರಿಕೆ ಬ್ರೇಕ್‌

ಉಡುಪಿ/ ಮಂಗಳೂರು : (Fishing Banned) ಕಳೆದ ಹತ್ತು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಮೀನುಗಾರಿಕೆಗೆ ಬ್ರೇಕ್‌ ಬೀಳಲಿದೆ. ಜೂನ್‌ 1 ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ಕಾಲ ಎಲ್ಲಾ ಯಾಂತ್ರೀಕೃತ ದೋಣಿಹಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ!-->…
Read More...

Special Fish : ಮಲ್ಪೆಯಲ್ಲಿ 1.80 ಲಕ್ಷಕ್ಕೆ ಮಾರಾಟವಾಯ್ತು ಅಪರೂಪದ ಗೋಳಿ ಮೀನು

ಉಡುಪಿ : ಕರಾವಳಿ ಮೀನುಗಾರರು ಈ ಬಾರಿ ಮತ್ಸ್ಯಕ್ಷಾಮ ಎದುರಿಸುತ್ತಿದ್ದಾರೆ. ಆದರೆ ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭರ್ಜರಿ ಲಕ್‌ ಖುಲಾಯಿಸಿದೆ. ಮೀನುಗಾರರು ಹಿಡಿದು ತಂದಿರುವ ಅಪರೂಪದ (Special Fish) ಗೋಳಿ ಮೀನು ಬರೋಬ್ಬರಿ 1.80 ಲಕ್ಷ ರೂಪಾಯಿಗೆ!-->…
Read More...

ದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದ ರಾಹುಲ್ ಗಾಂಧಿ

ಕೇರಳ : ಈ ಹಿಂದೆ ಅಡುಗೆ ತಯಾರಿಕರ ಯೂಟ್ಯೂಬ್ ಚಾನೆಲ್ ನಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿ ಮಾಡಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಇದೀಗ ಮೀನುಗಾರರ ಜೊತೆಗೆ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳುವ ಮೂಲಕ ಸುದ್ದಿಯಲ್ಲಿದ್ದಾರೆ.ಕೇರಳ ಪ್ರವಾಸ ಕೈಗೊಂಡಿರುವ ರಾಹುಲ್!-->!-->!-->!-->!-->…
Read More...

ಶಾಸಕ ಲಾಲಾಜಿ ಮೆಂಡನ್ ಹೋರಾಟಕ್ಕೆಗೆಲುವು : ಹೆಜಮಾಡಿ ಸರ್ವ ಋತು ಬಂದರಿಗೆ ಶಿಲಾನ್ಯಾಸ

ಹೆಜಮಾಡಿ : ಹಲವು ವರ್ಷಗಳಿಂದಲೂ ಮೀನುಗಾರರ ಬೇಡಿಕೆ ಇದೀಗ ಈಡೇರುತ್ತಿದೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೋರಾಟದ ಫಲವಾಗಿ ನಾಳೆ ಹೆಜಮಾಡಿಯಲ್ಲಿ ಸರ್ವ ಋತು ಬಂದರು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. (adsbygoogle = window.adsbygoogle || ).push({});!-->!-->!-->!-->!-->!-->!-->!-->…
Read More...

ಮೀನುಗಾರರಿಗೆ ಬಲೆಯಲ್ಲಿ ಸಿಕ್ಕಿತು ಮೀನಿನ ಜೊತೆಗೆ ಮೊಸಳೆ !

ಭಟ್ಕಳ : ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆಯಲ್ಲಿ ಮೀನುಗಾರರ ಬಲೆಗೆ ದೈತ್ಯಾಕಾರದ ಮೊಸಳೆಯೊಂದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅಳ್ವೆಕೋಡಿಯಲ್ಲಿ ನಡೆದಿದೆ.ಕರಾವಳಿಯ ಸಮುದ್ರದಲ್ಲಿ ಮೊಸಳೆಗಳು ಕಾಣಸಿಗುವುದೇ ತೀರಾ ಅಪರೂಪ. ಆದರೆ ಸಾಂಪ್ರದಾಯಿಕ ಕೈರಂಪಣಿ!-->!-->!-->!-->!-->!-->!-->…
Read More...

ಮನೆ ಮನೆಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದಾತನಿಗೆ ಕೊರೊನಾ ಸೋಂಕು ದೃಢ : ಕರಾವಳಿಯಲ್ಲಿ ಆತಂಕ

ಮಂಗಳೂರು : ಕರಾವಳಿಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಜನ ಕೊರೊನಾ ಆರ್ಭಟಕ್ಕೆ ತತ್ತರಿಸಿದ್ದರೆ, ಇದೀಗ ಮನೆ ಮನೆಗೆ ತೆರಳಿ ಮೀನು ವ್ಯಾಪಾರ ಮಾಡುತ್ತಿದ್ದಾತನಿಗೆ ಕೊರೊನಾ ಸೊಂಕು ದೃಢಪಟ್ಟಿದೆ.ಮಂಗಳೂರಿನ ಬಂದರಿನಿಂದ ನಿತ್ಯವೂ ಮೀನನ್ನು ಖರೀದಿಸಿ ಮನೆ ಮನೆಗೆ ತೆರಳಿ ಮಾರಾಟ!-->!-->!-->!-->!-->…
Read More...

ಮೀನುಗಾರಿಕೆಗೆ 20,000 ಕೋಟಿ : ಮತ್ಸ್ಯಸಂಪದ ಯೋಜನೆ ಘೋಷಿಸಿದ ಕೇಂದ್ರ ಸರಕಾರ

ನವದೆಹಲಿ : ಲಾಕ್ ಡೌನ್ ನಲ್ಲಿ ಸಿಲುಕಿರುವ ಮೀನುಗಾರರಿಗೆ ಕೇಂದ್ರ ಸರಕಾರ ಬಂಪರ್ ಆಫರ್ ನೀಡಿದೆ. ಕೇಂದ್ರ ಸರಕಾರ ಘೋಷಿಸಿರುವ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಪ್ಯಾಕೇಜ್ ಘೋಷಿಸಿದ್ದು, ಬರೋಬ್ಬರಿ 20,000 ಕೋಟಿ ರೂಪಾಯಿಗಳನ್ನು ಮೀನುಗಾರಿಕೆಗೆ ಮೀಸಲಿಟ್ಟಿದೆ ಎಂದು ನಿರ್ಮಲಾ ಸೀತಾರಾಮನ್!-->…
Read More...

ಎ.30ರ ವರೆಗೆ 30 ಜಿಲ್ಲೆಯಲ್ಲಿಯೂ ಲಾಕ್ ಡೌನ್ : ಮೀನುಗಾರರಿಗೆ ಲಾಕ್ ಡೌನ್ ನಿಂದ ವಿನಾಯಿತಿ

ಬೆಂಗಳೂರು : ರಾಜ್ಯದಲ್ಲಿ ಎಪ್ರಿಲ್ 30ರಿಂದ ರಾಜ್ಯ 30 ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳ ಕಾಲ ಲಾಕ್ ಡೌನ್ ಆದೇಶ ಇನ್ನಷ್ಟು ಬಿಗಿಯಾಗಲಿದ್ದು, ಮೀನುಗಾರರಿಗೆ ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ ಎಂದು!-->…
Read More...

ಮೀನುಗಾರರಿಗೆ ಗುಡ್ ನ್ಯೂಸ್ : 2 ವಾರದಲ್ಲಿ ಮೀನುಗಾರರ ಖಾತೆಗೆ ಸಾಲಮನ್ನಾ ಮೊತ್ತ

ಬೆಂಗಳೂರು : ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕರಾವಳಿಯ ಮೀನುಗಾರರ ಸುಮಾರು 60 ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿತ್ತು. ಮೀನುಗಾರಿಕೆ ನಡೆಸಲು ಸಾಲ ಪಡೆದಿದ್ದ ಮೀನುಗಾರರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.!-->!-->!-->!-->!-->…
Read More...