Browsing Tag

ganja arrest

ಉಡುಪಿ : ಆಟೋ ರೀಕ್ಷಾದಲ್ಲಿ 2.6 ಲಕ್ಷ ಮೌಲ್ಯದ ಗಾಂಜಾ ಸಾಗಾಟ : ಮೂವರ ಬಂಧನ

ಉಡುಪಿ : ಅಟೋ ರಿಕ್ಷಾದಲ್ಲಿ‌ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಶೀಂಬ್ರಾ ಸೇತುವೆ ಬಳಿ ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ
Read More...

ಮಂಗಳೂರಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 38 ಕೆ.ಜಿ. ಗಾಂಜಾ ವಶ, ನಾಲ್ವರ ಬಂಧನ

ಮಂಗಳೂರು : ಭಾರೀ ಪ್ರಮಾಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಎರಡು ತಂಡವನ್ನು ಬಂಧಿಸುವಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರ ತಂಡ ಯಶಸ್ವಿಯಾಗಿದೆ. (adsbygoogle = window.adsbygoogle || ).push({}); ಮಂಗಳೂರು ಹೊರವಲಯದ ದೇರಳಕಟ್ಟೆಯಿಂದ ಮುಡಿಪು ಕಡೆಗೆ ಗಾಂಜಾ
Read More...

ಮಂಗಳೂರಿಗೆ ಹೈದ್ರಾಬಾದ್ ನಿಂದ ಗಾಜಾ ಸಾಗಾಟ : ಇಬ್ಬರ ಬಂಧನ

ಮಂಗಳೂರು : ಹೈದ್ರಾಬಾದ್ ನಿಂದ ಮಂಗಳೂರಿನ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಅವರು ತಿಳಿಸಿದ್ದಾರೆ. (adsbygoogle = window.adsbygoogle || ).push({}); ಕೇರಳದ ಕಾಸರಗೋಡಿನ
Read More...

ಗಂಧದ ಗುಡಿ ಕರುನಾಡಿಗೆ ಸಪ್ಲೇ ಆಗ್ತಿತ್ತಾ ಕೋಟೆನಾಡಿನಿಂದ ಗಾಂಜಾ.?

ಚಿತ್ರದುರ್ಗ : ಸ್ಯಾಂಡಲ್ ವುಡ್ ನಲ್ಲಿ ಗಾಂಜಾ ಗಮ್ಮತ್ತು ಜೋರಾದ ಬೆನ್ನಲ್ಲೇ ಕೋಟೆನಾಡಲ್ಲಿ ಗಾಂಜಾ ತೋಟ ಬೆಳಕಿಗೆ ಬಂದಿದೆ. ಬರೋಬ್ಬರಿ 4 ಎಕರೆ ಗಾಂಜಾ ತೋಟದ ಮೇಲೆ ರಾಂಪುರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ‌ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ವಡೇರಹಳ್ಳಿ ‌ಗ್ರಾಮದಲ್ಲಿ
Read More...

ಕರಾವಳಿಗೂ ವ್ಯಾಪಿಸಿದ ಡ್ರಗ್ಸ್ ಜಾಲ : ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ಪತ್ತೆ : ಇಬ್ಬರ ಬಂಧನ

ಮಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಕರಾಳತೆ ಅನಾವರಣವಾದ ಬೆನ್ನಲ್ಲೇ ಕರಾವಳಿಯಲ್ಲಿಯೂ ಮಾದಕ ವಸ್ತು ಜಾಲ ಪತ್ತೆಯಾಗಿದೆ. ಮಂಗಳೂರಲ್ಲಿ 132 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದು, ಕೇರಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ. ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ
Read More...

ಕುಂದಾಪುರ : ಗಾಂಜಾ ಮಾರಾಟ ಇಬ್ಬರು ಅರೆಸ್ಟ್, ಓರ್ವ ಪರಾರಿ

ಕುಂದಾಪುರ : ಶೆಡ್ ವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಠಾಣೆಯ ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಉಡುಪಿ ಜಿಲ್ಲೆಯಲ್ಲಿ ಮಾಧಕ ವಸ್ತುಗಳ ಮಾರಾಟ ಜಾಲ ಸಕ್ರೀವಾಗಿದೆ. ಈ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಜಪ್ತಿ
Read More...