ಅಂದು ಯಶ್ ಬಾಡಿಗಾರ್ಡ್…! ಇಂದು ಯಶಸ್ವಿ ಖಳನಟ….! ಇದು ನೀಲ್ ಬದಲಾಯಿಸಿದ ಅದೃಷ್ಟದ ಕತೆ…!
ಕಾಲ ಕೂಡಿಬಂದಾಗ ಶಿಲೆಯೂ ಕಲಾಕೃತಿಯಾಗುತ್ತದೆ ಅಂತಾರೆ. ಈ ಮಾತಿಗೆ ಸಾಕ್ಷಿ ಕನ್ನಡ ಮತ್ತು ತಮಿಳಿನ ಬಹುಬೇಡಿಕೆ ನಟ ಕತೆ. ಆತ ಮತ್ಯಾರೂ ಅಲ್ಲ, ಪ್ರಶಾಂತ್ ನೀಲ್ ನಿರ್ದೇಶನದ ಸೂಪರ್ ಹಿಟ್ ಮೂವಿ, ಕೆಜಿಎಫ್-1 ಸಿನಿಮಾದಲ್ಲಿ ವಿಲನ್ ರೋಲ್ ಮೂಲಕ ಮನಗೆದ್ದ ರಾಮಚಂದ್ರರಾಜು ಅಲಿಯಾಸ್ ಗರುಡ!-->!-->!-->…
Read More...
Read More...