Browsing Tag

Harbhajan Singh

Harbhajan insulted Dhoni : ಅಭಿಮಾನಿಗೆ ತಿರುಗೇಟು ಕೊಡುವ ಭರದಲ್ಲಿ ಎಂ.ಎಸ್ ಧೋನಿಗೆ ಅವಮಾನ ಮಾಡಿದ ಟರ್ಬನೇಟರ್…

ಬೆಂಗಳೂರು : (Harbhajan insulted Dhoni) ಟೀಮ್ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ, ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ (Harbhajan Singh), ಧೋನಿ ಅಭಿಮಾನಿಯೊಬ್ಬನಿಗೆ ತಿರುಗೇಟು ಕೊಡುವ ಭರದಲ್ಲಿ ಭಾರತ ಕಂಡ ಸರ್ವಶ್ರೇಷ್ಠ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಅವಮಾನ!-->…
Read More...

WTC Final 2023 : ಪಾಕಿಸ್ತಾನದ ಅಂಗವಿಕಲ ಕ್ರಿಕೆಟ್ ಫ್ಯಾನ್’ಗೆ ಆಟೋಗ್ರಾಫ್ ನೀಡಿದ ಹರ್ಭಜನ್ ಸಿಂಗ್

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಲಂಡನ್”ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 - WTC final 2023) ಪಂದ್ಯದಲ್ಲಿ ಭಾರತ ತಂಡ ಫಾಲೋ ಆನ್ ಸುಳಿಯಲ್ಲಿದೆ.ಆಸ್ಟ್ರೇಲಿಯಾದ 469!-->!-->!-->…
Read More...

KL Rahul Harbhajan Singh: “ರಾಹುಲ್ ಯಾವುದೇ ಅಪರಾಧ ಎಸಗಿಲ್ಲ” ಕನ್ನಡಿಗನ ವಿರುದ್ಧ ದ್ವೇಷ ಕಾರುತ್ತಿರುವ ವೆಂಕಿಗೆ…

ಬೆಂಗಳೂರು: (KL Rahul Harbhajan Singh) ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) ಮೊದಲ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ವಿರುದ್ಧ ಕರ್ನಾಟಕದವರೇ ಆದ!-->…
Read More...

Road Safety Series 2022 : ಇಂದಿನಿಂದ ದಿಗ್ಗಜರ ಕ್ರಿಕೆಟ್; ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್…

ಕಾನ್ಪುರ: ಕ್ರಿಕೆಟ್ ದಿಗ್ಗಜರ ರೋಚಕ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar), ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh), ಟರ್ಬನೇಟರ್ ಹರ್ಭಜನ್ ಸಿಂಗ್ (Harbhajan Singh) ಸಹಿತ ಘಟಾನುಘಟಿ ಆಟಗಾರರು ಇಂದು!-->…
Read More...