malpe floating bridge : ಲೋಕಾರ್ಪಣೆಗೊಂಡ ಎರಡೇ ದಿನಕ್ಕೆ ಕೊಚ್ಚಿ ಹೋಯ್ತು ಮಲ್ಪೆಯ ತೇಲುವ ಸೇತುವೆ
ಉಡುಪಿ : malpe floating bridge : ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಲ್ಪೆಯ ಬೀಚ್ನಲ್ಲಿ ನಿರ್ಮಾಣಗೊಂಡಿದ್ದ ತೇಲುವ ಸೇತುವೆ ಇದೀಗ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದೆ. ತೇಲುವ ಸೇತುವೆ ನಿರ್ಮಾಣಗೊಂಡು ಕೇವಲ ಎರಡೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಫೋಂಟೋನ್ಸ್ ಬ್ಲಾಕ್ಗಳು!-->…
Read More...
Read More...