Browsing Tag

Highcourt

ಸಚಿವೆಗೆ ಝೀರೋ ಟ್ರಾಫಿಕ್ ಪ್ರಕರಣ: ಸರ್ಕಾರ ಮತ್ತು ಶಶಿಕಲಾ ಜೊಲ್ಲೆಗೆ ಹೈಕೋರ್ಟ್ ನೊಟೀಸ್!

ಪ್ರಮಾಣವ ವಚನಕ್ಕೆ ವಿಳಂಬವಾಗಬಾರದೆಂಬ ಕಾರಣಕ್ಕೆ  ಬೆಂಗಳೂರು ಏರ್ ಪೋರ್ಟ್ ನಿಂದ ರಾಜಭವನದವರೆಗೆ ಶಾಸಕಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್  ಕಲ್ಪಿಸಿದ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ನಿರ್ಣಯ!-->!-->!-->!-->!-->!-->!-->…
Read More...

ಲಾಠಿ ಬೀಸಿದ ಪೊಲೀಸರ ವಿರುದ್ಧ ಸಮರ…! ಹೈಕೋರ್ಟ್ ಗರಂ..! ಪಿಐಎಲ್ ಅರ್ಜಿ ವಜಾ, ಅರ್ಜಿದಾರರಿಗೆ ದಂಡ ..!!

ಬೆಂಗಳೂರು: ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಜನರ ಮೇಲೆ ಖಾಕಿ ಪಡೆ ಮನಬಂದಂತೆ ಲಾಠಿ ಬೀಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆ ಅಮಾನವೀಯ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಅರ್ಜಿದಾರರ ವಿರುದ್ಧ ಹೈಕೋರ್ಟ್ ಗರಂ ಆಗಿದ್ದು,ದಂಡ ವಿಧಿಸಿದೆ.!-->!-->!-->!-->!-->!-->!-->…
Read More...

ಜನರಿಗೆ ಲಸಿಕೆ ಒದಗಿಸಲು ನಿಮ್ಮಿಂದಾಗದಿದ್ದರೇ ಹೇಳಿ…! ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ…!!

ರಾಜ್ಯದಲ್ಲಿ ಕೊರೋನಾ ಅಲೆ ತೀವ್ರಗೊಂಡಿರುವ ಬೆನ್ನಲ್ಲೇ ಔಷಧಗಳ ಕೊರತೆ ಜೊತೆಗೆ ಇದೀಗ ವಾಕ್ಸಿನ್ ಕೊರತೆಯೂ ತಲೆದೋರಿದೆ. ಈ ಮಧ್ಯೆ ವಾಕ್ಸಿನ್ ಕೊರತೆ ಬಗ್ಗೆ ಹೈಕೋರ್ಟ್ ಗೆ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು,!-->!-->!-->…
Read More...

ಬೆಡ್ ಬ್ಲಾಕಿಂಗ್ ದಂಧೆಕೋರರಿಗೆ ಶಾಕ್….! ಪ್ರಕರಣ ತನಿಖೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಆದೇಶ…!!

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಿಬಿಎಂಪಿ ಬೆಡ್ ಬ್ಲಾಕಿಂಗ್ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಆದೇಶಿಸಿದೆ.ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಪೀಠದಲ್ಲಿ ಪ್ರಕರಣ!-->!-->!-->!-->!-->!-->!-->…
Read More...

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಚಾಟಿ…! ಉಚ್ಛನ್ಯಾಯಾಲಯದ ಆದೇಶದಂತೆ ಕರ್ತವ್ಯಕ್ಕೆ ಮರಳಿದ ಸಿಬ್ಬಂದಿ…!!

ನೀ ಕೊಡೆ ನಾ ಬಿಡೆ ಎಂಬಂತಿದ್ದ  ಸರ್ಕಾರ ಮತ್ತು ಸಾರಿಗೆ ನೌಕರರ ಮುಷ್ಕರ ಕೊನೆಗೂ ಹೈಕೋರ್ಟ್ ಚಾಟಿ ಏಟಿನ ಬಳಿಕ ಕೊನೆಗೊಂಡಿದ್ದು, ಬುಧವಾರದಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಗಳು ರಸ್ತೆಗಿಳಿದಿವೆ.ಕಳೆದ!-->!-->!-->!-->!-->!-->!-->…
Read More...

ರಿಲೀಸ್ ಗೂ ಮುನ್ನವೇ ಯುವ ರತ್ನನಿಗೆ ಸಂಕಷ್ಟ…! ವರದಿ‌ ಕೇಳಿದ ಹೈಕೋರ್ಟ್…!

ಕರೋನಾ‌ ಬಳಿಕ. ಬಿಡುಗಡೆಯಾಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ತಂಡದ ಪ್ರಮೋಶನ್ಸ್ ಕಾರ್ಯಕ್ರಮದ ಬಗ್ಗೆ ಹೈಕೋರ್ಟ್ ವರದಿ ಕೇಳಿದೆ.ಕರ್ನಾಟಕದಲ್ಲಿ ಕೊರೋನಾ ಎರಡನೆ ಅಲೆ ತೀವ್ರಗೊಳ್ಳುತ್ತಿರುವ ವೇಳೆ ಯಲ್ಲೂ ಯುವ ರತ್ನ ತಂಡ!-->!-->!-->!-->!-->…
Read More...

ಬಗೆದಷ್ಟು ಬಯಲಾಗ್ತಿದೆ ಸಿಡಿ ರಹಸ್ಯ…! 6 ಸಚಿವರ ಬಳಿಕ ಕೋರ್ಟ್ ಮೊರೆ ಹೋಗಲಿದ್ದಾರೆ ಮತ್ತಷ್ಟು ಶಾಸಕ-ಸಚಿವರು..!!

ಕರ್ನಾಟಕದಲ್ಲಿ ಏರುತ್ತಿರುವ ತಾಪಮಾನಕ್ಕಿಂತ ಹೆಚ್ಚು ಸದ್ದು ಮಾಡ್ತಿದೆ ಕಾಮಕಾಂಡ ಸಿಡಿ. 6 ಸಚಿವರ ಬಳಿಕ ಇನ್ನು 26 ಜನರು ಸಿಡಿ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, 50 ಜನಪ್ರತಿನಿಧಿಗಳ ಸಿಡಿ ಬಿಡುಗಡೆಗೆ ಸಿದ್ಧವಾಗಿದೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.ರಾಜ್ಯ!-->!-->!-->!-->!-->!-->!-->…
Read More...

ಹೈಕೋರ್ಟ್ ಆಯ್ತು ಸುಪ್ರೀಂ ಕೋರ್ಟ್ ನಲ್ಲಿ ಅದೃಷ್ಟ ಪರೀಕ್ಷೆ…! ಬೇಲ್ ಗಾಗಿ ಕೊನೆಯ ಸರ್ಕಸ್ ಆರಂಭಿಸಿದ ತುಪ್ಪದ…

ಬೆಂಗಳೂರು: ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಇನ್ನು ಮುಂದುವರೆದಿದೆ. ಈ ಮಧ್ಯೆ ಜೈಲು ಸೇರಿರುವ ನಟಿ ರಾಗಿಣಿ ಮಾತ್ರ ಜಾಮೀನು ಸಿಗದೇ ಒದ್ದಾಡುತ್ತಿದ್ದಾರೆ. ಹೈಕೋರ್ಟ್ ನಲ್ಲಿ ಸಿಗದ ಜಾಮೀನಿಗಾಗಿ ತುಪ್ಪದ ಬೆಡಗಿ ಸುಪ್ರೀಂ ಮೊರೆ ಹೋಗಿದ್ದಾರೆ.ಸ್ಯಾಂಡಲ್ ವುಡ್!-->!-->!-->!-->!-->…
Read More...