Browsing Tag

hiraben

ನಿಮ್ಮ ಮಗನಿಗೆ ರೈತ ಮಸೂದೆ ಹಿಂಪಡೆಯಲು ಹೇಳಿ…! ಹಿರಾಬೆನ್ ಗೆ ಭಾವುಕ ಪತ್ರ ಬರೆದ ರೈತ…!!

ಚಂಡಿಗಢ: ರೈತ ಮಸೂದೆ ಹೋರಾಟ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಪ್ರತಿಭಟನಾನಿರತ ರೈತರೊಬ್ಬರು ಪ್ರಧಾನಿ ತಾಯಿಗೆ ಭಾವುಕ ಪತ್ರ ಬರೆದು ಅಚ್ಚರಿ ಮೂಡಿಸಿದ್ದಾರೆ. ರೈತ ಮಸೂದೆಯನ್ನು ಹಿಂಪಡೆಯಲು ಮಗನ ಮನವೊಲಿಸುವಂತೆ ಮನವಿ ಮಾಡಿದ್ದಾರೆ. ರೈತ ಮಸೂದೆ ವಿರೋಧಿಸಿ
Read More...