Browsing Tag

hombalefilms

ಸಂಸ್ಥೆಯ ಸಿಬ್ಬಂದಿಗೆ ಉಚಿತ ಕೊರೋನಾ ವ್ಯಾಕ್ಸಿನೇಶನ್….! ಮೆಚ್ಚುಗೆಗೆ ಪಾತ್ರವಾಯ್ತು ನಿರ್ಮಾಪಕನ ನಿರ್ಧಾರ…!!

ಹೊಂಬಾಳೆ ಫಿಲ್ಮ್ಸ್ ಸಧ್ಯ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಚಿತ್ರರಂಗದಲ್ಲೂ ಸದ್ದು ಮಾಡ್ತಿರೋ ಪ್ರೊಡ್ಯೂಸರ್ ಸಂಸ್ಥೆ. ಕೆಜಿಎಫ್-2 ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾದಿಂದ ಸದ್ದು ಮಾಡಿದ ಹೊಂಬಾಳೆ ಫಿಲ್ಸಂ ಈಗ ತನ್ನ ಮಾದರಿ ಕಾರ್ಯದಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಕೊರೋನಾ
Read More...

ಟೀಸರ್ ನಲ್ಲೇ ವಿಶ್ವದಾಖಲೆ ಬರೆದ ಕೆಜಿಎಫ್-2….! ರಾಕಿ ಬಾಯ್ ಚಿತ್ರದ ಮೇಲೆ ದುಪ್ಪಟ್ಟಾದ ನೀರಿಕ್ಷೆ…!!

ನಿಗದಿತ ಸಮಯಕ್ಕಿಂತ ಮೊದಲೇ ರಿಲೀಸ್ ಆಗಿದ್ದರೂ ಕೆಜಿಎಫ್-2 ಜನಪ್ರಿಯತೆಗೆ ಯಾವುದೇ ಕುಂದು ಉಂಟಾಗಿಲ್ಲ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ತನ್ನ ನಾಗಾಲೋಟ ಮುಂದುವರೆಸಿರುವ ಕೆಜಿಎಫ್-2 ಟೀಸರ್ ಹಾಲಿವುಡ್ ಸಿನಿಮಾ ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದೆ. ಶುಕ್ರವಾರ
Read More...