Browsing Tag

HTC

HTC Metaverse Smartphone: ಮೆಟಾವರ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎಚ್‌ಟಿಸಿ! ಅರೆರೆ, ಇದೆಂಥಾ ಮಾಯಕದ ಫೋನು

HTC ಏಪ್ರಿಲ್‌ನಲ್ಲಿ 'ಮೆಟಾವರ್ಸ್' ಫೋನ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಕಂಪನಿಯ ಕಾರ್ಯನಿರ್ವಾಹಕರು ಬಾರ್ಸಿಲೋನಾದಲ್ಲಿ ಮೊಬೈಲ್ ವರ್ಡ್ ಕಾಂಗ್ರೆಸ್‌ನಲ್ಲಿ (MWC 2022) ಬಹಿರಂಗಪಡಿಸಿದ್ದಾರೆ. ತೈವಾನ್ ಕಂಪನಿಯಾದ HTC ತನ್ನ ಫೋನನ್ನು "ಉನ್ನತ ಸಾಧನ" (HTC Metaverse
Read More...

HTC Wildfire E2 Plus : ಮಾರುಕಟ್ಟೆಗೆ ರೀ ಎಂಟ್ರಿ ನೀಡಿದ ಎಚ್‌ಟಿಸಿ ಬ್ರಾಂಡ್; 13,400 ರೂ.ಗೆ ದೊರೆಯುವ ಎಚ್‌ಟಿಸಿ…

ಎಚ್‌ಟಿಸಿ ( HTC Smartphone) ಎಂಬ ಮೊಬೈಲ್ ಫೋನ್ ಬ್ರಾಂಡ್ ಕೇಳದವರು ಭಾರಿ ವಿರಳ. ಯಾಕೆಂದರೆ 2008ರಲ್ಲಿ ರಿಲಾಂಚ್ ಆದ ಈ ಫೋನ್ ಕ್ವಾಲಿಟಿ ವಿಷಯ ದಲ್ಲಿ ನಂಬರ್ ಒನ್ ಆಗಿತ್ತು. ಮತ್ತೆ ರೆಡ್ಮಿ, ವಿವೋ, ಒಪ್ಪೋದಂತಹ ಹೊಸ ಬ್ರಾಂಡ್ ಬಂದಮೇಲೆ ಎಚ್‌ಟಿಸಿ ತೆರೆ ಹಿಂದೆ ಸರಿದಿತ್ತು. ಇದೀಗ ಮತ್ತೆ
Read More...