Browsing Tag

IAS

IAS Arti Dogra: ಆರತಿ ಡೋಗ್ರಾ ಎಂಬ ಸ್ಪೂರ್ತಿದಾಯಕ ಐಎಎಸ್ ಅಧಿಕಾರಿ ಬಗ್ಗೆ ನೀವು ತಿಳಿದುಕೊಳ್ಳಬೇಕು

"ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ಮಾತಿದೆ. ಅದಕ್ಕೊಂದು ಉತ್ತಮ ಉದಾಹರಣೆ ಐಎಎಸ್ ಆರತಿ ಡೋಗ್ರಾ. (IAS Arti Dogra) ಮೂರಡಿ ಉದ್ದವಿದ್ದರೂ ಇವರ ಸಾಧನೆ ಅಕಾಶದಷ್ಟಿದೆ. ತನ್ನ ಶರೀರದ ಕುರಿತು ಅವಹೇಳನ ಮಾಡಿದ ಅನೇಕರ ಮುಂದೆ ದೇಶದ ಅತ್ಯುನ್ನತ ಪದವಿ ಅಲಂಕರಿಸುವ ಮೂಲಕ ದಿಟ್ಟ ಉತ್ತರ
Read More...