Browsing Tag

IndiGo

IndiGo Fined Rs 5 Lakh : ವಿಶೇಷ ಚೇತನ ಮಗುವಿಗೆ ಬೋರ್ಡಿಂಗ್​ ನಿರಾಕರಿಸಿದ ಇಂಡಿಗೋ ಸಂಸ್ಥೆಗೆ ದಂಡ

IndiGo Fined Rs 5 Lakh  : ಕೆಲ ದಿನಗಳ ಹಿಂದಷ್ಟೇ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸಾಮರ್ಥ್ಯವುಳ್ಳ ಮಗುವಿಗೆ ವಿಮಾನ ಏರಲು ನಿರಾಕರಿಸಿದ್ದ ಇಂಡಿಗೋ ವಿಮಾನ ಸಂಸ್ಥೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ದೇಶದ ವಾಯುಯಾನದ ಉನ್ನತ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯ ಇಂಡಿಗೋ
Read More...