Browsing Tag

jds

ಸಾಲು ಸಾಲು ಸೋಲಿನ‌ ನೋವು…! ಜೆಡಿಎಸ್ ನಿಂದ ದೂರ ಸರಿಯಲು ಕುಮಾರಸ್ವಾಮಿ ನಿರ್ಧಾರ…?!

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಬಳಿಕ ಪಕ್ಷಕ್ಕೆ ಖುಲಾಯಿಸಿದ ಅದೃಷ್ಟದಿಂದ‌ ಜೆಡಿಎಸ್ ಮತ್ತೊಮ್ಮೆ ಮೈತ್ರಿಯ ನೆರಳಿನಲ್ಲಿ ಅಧಿಕಾರ‌ ಅನುಭವಿಸಿತು. ಆದರೆ ಈ ಅದೃಷ್ಟದಾಟ ಕೊಂಚ‌ ಸಮಯಕ್ಕೆ ಮುಗಿದು ದುರಾದೃಷ್ಟ ಬೆನ್ನತ್ತಿದಂತಾಗಿ‌ಪಕ್ಷ ಸಾಲು -ಸಾಲು ಸೋಲುಂಡು ಕಂಗಲಾಗಿದೆ. ಹೀಗಾಗಿ ಪಕ್ಷದ
Read More...

ಕೈಬಲಪಡಿಸಲು ಡಿಕೆಶಿ ಬ್ರಹ್ಮಾಸ್ತ್ರ…! ಪ್ರಭಾವಿ ನಾಯಕರಿಗೆ ಕೆಪಿಸಿಸಿ ಗಾಳ….!

ಬೆಂಗಳೂರು: ಸಾಲು-ಸಾಲು ಸೋಲುಂಡು ಕಂಗಾಲಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಶತಾಯ-ಗತಾಯ ಗೆಲುವಿನ ದಾರಿ ತೋರಲು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಂಕಣಬದ್ಧರಾಗಿದ್ದು, ಅಳೆದು-ಸುರಿದು-ತೂಗಿ ಬೇರೆ ಪಕ್ಷದ ಪ್ರಭಾವಿ ನಾಯಕರನ್ನು ಸೆಳೆಯುವ ಕಸರತ್ತು
Read More...

ಬಿಜೆಪಿಗೆ ಸಿಹಿಯಾದ ಶಿರಾ….! ಕಾಂಗ್ರೆಸ್ ಗೆ ಸೋಲಿನ ಖಾರಾ…! ಕಮಲಪಾಳಯದಲ್ಲಿ ಸಂಭ್ರಮ…!!

ತುಮಕೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬಿಗ್ ಫೈಟ್ ಗೆ ಕಾರಣವಾಗಿದ್ದ ಶಿರಾ ಕ್ಷೇತ್ರದಲ್ಲಿ ಕೊನೆಗೂ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿಯ ರಾಜೇಶ್ ಗೌಡ ಜಯಭೇರಿ ಬಾರಿಸಿದ್ದಾರೆ. ಶಿರಾದಲ್ಲಿ ಇದು ಬಿಜೆಪಿಯ ಮೊದಲ ಗೆಲುವಾಗಿದ್ದು ಆ ಮೂಲಕ ಬೈ ಎಲೆಕ್ಷನ್ ಎರಡೂ
Read More...

ಚುನಾವಣೆಗೆ ಮುನ್ನವೇ ಜೆಡಿಎಸ್ ಗೆ ಶಾಕ್….! ಸಮಾವೇಶದಲ್ಲೇ ಕುಸಿದು ಬಿದ್ದ ಅಭ್ಯರ್ಥಿ ಅಮ್ಮಾಜಮ್ಮಾ…!!

ತುಮಕೂರು: ಉಪಚುನಾವಣೆ ಮತದಾನಕ್ಕೆ ದಿನಗಣನೆ ನಡೆದಿರುವ ಬೆನ್ನಲ್ಲೇ, ಜೆಡಿಎಸ್ ಪಾಳಯಕ್ಕೆ ಆತಂಕ ಎದುರಾಗಿದ್ದು, ತುಮಕೂರಿನ ಶಿರಾ ಕ್ಷೇತ್ರದ ಜೆಡಿಎಸ್ ಸಮಾವೇಶದ ವೇದಿಕೆಯಲ್ಲೇ ಅಭ್ಯರ್ಥಿ ಅಮ್ಮಾಜಮ್ಮಾ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read More...

‘ಪ್ರತಿಷ್ಠೆ’ ಉಳಿಸಿಕೊಳ್ಳುವತ್ತ ಬಿಎಸ್ವೈ : ‘ಪ್ರತಿಜ್ಞಾ’ ಬಿಸಿಯಲ್ಲಿ ಡಿಕೆಶಿ :…

ಬೆಂಗಳೂರು : ಕರ್ನಾಟಕದಲ್ಲಿ ಭೀಕರವಾಗಿ ಕೊರೋನಾ ಸ್ಪೋಟಗೊಂಡಿದೆ. ಅಪಾಯದ ಮಟ್ಟವನ್ನು ಮೀರಿದೆ. ಕರ್ನಾಟಕದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ಈ ನಡುವೆ ಕರ್ನಾಟಕದ ಆಡಳಿತ ಹಾಗೂ ವಿರೋಧ ಪಕ್ಷ ಎರಡು ಟೀಕೆಗೆ ಗುರಿಯಾಗಿವೆ.ಆಡಳಿತ ಹಾಗೂ ವಿರೋಧ ಪಕ್ಷ ಕೊರೋನಾವನ್ನು ಗಂಭೀರವಾಗಿ
Read More...