Browsing Tag

jds

ರಾಜ್ಯವನ್ನು ಬೆಚ್ಚಿ ಬೀಳಿಸಲಿದೆ ಆಪರೇಶನ್ ಹಸ್ತ: ಕಾಂಗ್ರೆಸ್ ಸೇರೋ ಜೆಡಿಎಸ್-ಬಿಜೆಪಿ ಶಾಸಕರ್ಯಾರು ಗೊತ್ತಾ?!

ಬೆಂಗಳೂರು : ರಾಜ್ಯದಲ್ಲಿ 2023 ರ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಆಫರೇಶನ್ ಹಸ್ತಕ್ಕೆ ಸಿದ್ಧವಾಗಿದ್ದುಇದಕ್ಕಾಗಿ ಕಾಂಗ್ರೆಸ್ ಪಟ್ಟಿ ಸಿದ್ಧಪಡಿಸಿದೆ. ಕೈ ಪಾಳಯ ಲಿಸ್ಟ್ ನಲ್ಲಿರೋ ಎಂಎಮ್ ಎ ಗಳ ಲಿಸ್ಟ್ ಇಲ್ಲಿದೆ. ಕಳೆದ ಚುನಾವಣೆಯಲ್ಲಿ
Read More...

ನನ್ನ ಬೆಳವಣಿಗೆ ಸಹಿಸದೇ ಇಡಿಗೆ ದೂರು ನೀಡಿದ್ರು….! ಹೆಸರೆತ್ತದೇ ಜೆಡಿಎಸ್ ನಾಯಕನತ್ತ ಬೊಟ್ಟು ಮಾಡಿದ ಜಮೀರ್….!!

ತಮ್ಮ ಮೇಲಿನ ಇಡಿ ದಾಳಿ ವಿರುದ್ಧ ಕೊನೆಗೂ ಮೌನ ಮುರಿದ ಶಾಸಕ ಜಮೀರ್ ಅಹ್ಮದ್ ಖಾನ್ ಇದು ಜೆಡಿಎಸ್ ನಾಯಕರ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ನನ್ನ ರಾಜಕೀಯ ಏಳಿಗೆ  ಸಹಿಸದೇ ದಾಳಿ ನಡೆಸಲು ದೂರು ನೀಡಿದ್ದಾರೆ ಎಂದು ಜಮೀರ್ ಕಿಡಿಕಾರಿದ್ದಾರೆ. ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ
Read More...

ಸ್ಥಳೀಯ ಸಂಸ್ಥೆ ಚುನಾವಣೆ : 6 ರಲ್ಲಿ ಗೆದ್ದ ಕಾಂಗ್ರೆಸ್, ಮುಗ್ಗರಿಸಿದ ಬಿಜೆಪಿ, 2 ಸ್ಥಾನ ಉಳಿಸಿಕೊಂಡ ಜೆಡಿಎಸ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೊಂಕಿನ ಆರ್ಭಟದ ನಡುವಲ್ಲೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. 10ರ ಪೈಕಿ 6 ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗೆದ್ದು ಬೀಗಿದೆ.     (adsbygoogle =
Read More...

ಕೊರೋನಾ ಸೋಂಕಿನ ತೀವ್ರತೆಯಿಂದ ಆಸ್ಪತ್ರೆಗೆ ದಾಖಲಾದ ಮಾಜಿಸಿಎಂ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ..!!

ಕಳೆದ ಎರಡು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಟ,ಮಾಜಿಸಿಎಂ ಪುತ್ರ ಹಾಗೂ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಕೊರೋನಾ ಸೋಂಕಿನ ಸಮಸ್ಯೆಗಳಾದ ತಲೆನೋವು,ವಾಂತಿ ಹಾಗೂ ಜ್ವರ ಉಲ್ಬಣಿಸಿದ್ದರಿಂದ
Read More...

ಬಿಜೆಪಿ – ಜೆಡಿಎಸ್ ಮೈತ್ರಿಗೆ ನಾಂದಿ ಹಾಡುತ್ತಾ ರಾಸಲೀಲೆ ಸಿಡಿ ಪ್ರಕರಣ….?

ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪ್ರಕರಣದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾಳೆ. ಈ
Read More...

ಕೈ ಕಾರ್ಯಕರ್ತರ ವಿರುದ್ಧ ನಿಖಿಲ್ ಆಕ್ರೋಶ…! ಬಳಿಕ‌ ಕ್ಷಮೆಯಾಚಿಸಿದ ಜೆಡಿಎಸ್ ಯುವನಾಯಕ…!!

ರಾಮನಗರ: ನಾಟಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಂದ ಜೆಡಿಎಸ್ ಯುವ ನಾಯಕ‌ ನಿಖಿಲ್ ಕುಮಾರಸ್ವಾಮಿ ಕೈ ಕಾರ್ಯಕರ್ತರ ವಿರುದ್ಧ ಏಕವಚನದಲ್ಲಿ ಬೈಯ್ದಾಡಿದ‌ ಘಟನೆ ತಡವಾಗಿ ವರದಿಯಾಗಿದೆ. ಕಳೆದ ಮಂಗಳವಾರ ನಿಖಿಲ್ ಕುಮಾರಸ್ವಾಮಿ, ರಾಮನಗರದ ಚೀಲೂರು ಗ್ರಾಮಕ್ಕೆ ಭೇಟಿ
Read More...

ಕೊನೆಗೂ ತಲೆಯಿಂದ ತೆನೆ ಇಳಿಸಿದ ಮಾಜಿಸಿಎಂ ಪುತ್ರ….!!ಕೈ ಹಿಡಿದು ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ಮಧು ಬಂಗಾರಪ್ಪ…!!

ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ರಾಜಕೀಯ ಸನ್ಯಾಸ ತೆಗೆದುಕೊಂಡಂತೆ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮಾಜಿಸಿಎಂ ಪುತ್ರ ಹಾಗೂ ಜೆಡಿಎಸ್ ಯುವನಾಯಕ ಮಧುಬಂಗಾರಪ್ಪ ಕೊನೆಗೂ ತಲೆಯಿಂದ ತೆನೆಯ ಹೊರೆ ಇಳಿಸಿದ್ದಾರೆ. ಅಷ್ಟೇ ಅಲ್ಲ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವ
Read More...

ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಹೊರಟ್ಟಿ ರಾಜೀನಾಮೆ

ಬೆಂಗಳೂರು : ಜೆಡಿಎಸ್ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಅವರು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿರುವ ಬಸವರಾಜ್ ಹೊರಟ್ಟಿ ಅವರು ಇಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ತಮ್ಮ ರಾಜೀನಾಮೆ
Read More...

ಸಾಲು ಸಾಲು ಸೋಲಿನ‌ ನೋವು…! ಜೆಡಿಎಸ್ ನಿಂದ ದೂರ ಸರಿಯಲು ಕುಮಾರಸ್ವಾಮಿ ನಿರ್ಧಾರ…?!

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಬಳಿಕ ಪಕ್ಷಕ್ಕೆ ಖುಲಾಯಿಸಿದ ಅದೃಷ್ಟದಿಂದ‌ ಜೆಡಿಎಸ್ ಮತ್ತೊಮ್ಮೆ ಮೈತ್ರಿಯ ನೆರಳಿನಲ್ಲಿ ಅಧಿಕಾರ‌ ಅನುಭವಿಸಿತು. ಆದರೆ ಈ ಅದೃಷ್ಟದಾಟ ಕೊಂಚ‌ ಸಮಯಕ್ಕೆ ಮುಗಿದು ದುರಾದೃಷ್ಟ ಬೆನ್ನತ್ತಿದಂತಾಗಿ‌ಪಕ್ಷ ಸಾಲು -ಸಾಲು ಸೋಲುಂಡು ಕಂಗಲಾಗಿದೆ. ಹೀಗಾಗಿ ಪಕ್ಷದ
Read More...

ಕೈಬಲಪಡಿಸಲು ಡಿಕೆಶಿ ಬ್ರಹ್ಮಾಸ್ತ್ರ…! ಪ್ರಭಾವಿ ನಾಯಕರಿಗೆ ಕೆಪಿಸಿಸಿ ಗಾಳ….!

ಬೆಂಗಳೂರು: ಸಾಲು-ಸಾಲು ಸೋಲುಂಡು ಕಂಗಾಲಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಶತಾಯ-ಗತಾಯ ಗೆಲುವಿನ ದಾರಿ ತೋರಲು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಂಕಣಬದ್ಧರಾಗಿದ್ದು, ಅಳೆದು-ಸುರಿದು-ತೂಗಿ ಬೇರೆ ಪಕ್ಷದ ಪ್ರಭಾವಿ ನಾಯಕರನ್ನು ಸೆಳೆಯುವ ಕಸರತ್ತು
Read More...