Browsing Tag

jio

ಕ್ರಿಕೆಟ್‌ ಪ್ರಿಯರಿಗೆ ಗುಡ್‌ನ್ಯೂಸ್‌ : ಈ ಬಾರಿಯೂ JioCinema ನಲ್ಲಿ IPL 2024 ಉಚಿತ

Jio Cinema IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (indian Premier Leauge) ಆರಂಭಕ್ಕೆ ಕ್ರಿಕೆಟ್‌ ಪ್ರಿಯರು ಕಾತರರಾಗಿದ್ದಾರೆ. ಕಳೆದ ಬಾರಿ ಕೋಟ್ಯಾಂತರ ಮಂದಿ ಕ್ರಿಕೆಟ್‌ ಅಭಿಮಾನಿಗಳು ಐಪಿಎಲ್‌ ಅನ್ನು ಉಚಿತವಾಗಿ ವೀಕ್ಷಣೆ ಮಾಡಿದ್ದರು. ಆದ್ರೆ ಈ ಬಾರಿಯೂ ಜಿಯೋ ಗುಡ್‌ನ್ಯೂಸ್‌…
Read More...

ಗುಡ್​ ನ್ಯೂಸ್​ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್​ಟಾಪ್​​

Jio Laptops Just Rs 15000 : ಕೊರೊನಾ ಬಳಿಕ ಐಟಿ ಕಂಪನಿಗಳು ವರ್ಕ್ ಫ್ರಾಮ್​ ಹೋಮ್​ ಆರಂಭಿಸಿದ ಬಳಿಕ ಲ್ಯಾಪ್​ಟಾಪ್​ಗೆ ಡಿಮ್ಯಾಂಡ್​ ಎಂದಿಗಿಂತ ಜಾಸ್ತಿಯಾಯ್ತು. ಇದಾದ ಬಳಿಕ ಕಡಿಮೆ ಬೆಲೆಗೆ ಲ್ಯಾಪ್​ಟಾಪ್​ (Laptop) ಸಿಗೋದೇ ಕಷ್ಟವಾಯ್ತು. ನಮಗೆ ಬೇಕಾದ ಎಲ್ಲಾ ಫೀಚರ್​ಗಳು ಇರೋದಿಲ್ಲ.…
Read More...

ದೀಪಾವಳಿ ಪ್ರಯುಕ್ತ ಜಿಯೋ ಕಂಪನಿಯಿಂದ ಆಕರ್ಷಕ ಪ್ರಿಪೇಯ್ಡ್​ ಆಫರ್​ : ಈ ಪ್ರಿಪೇಯ್ಡ್​ ಪ್ಯಾಕ್​ ಮಿಸ್​ ಮಾಡ್ಕೊಳ್ಳಬೇಡಿ

Jio Attractive Prepaid Offers: ಒಳ್ಳೊಳ್ಳೆ ಪ್ರಿಪೇಯ್ಡ್​ ಪ್ಲಾನ್​ಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ರಿಲಯನ್ಸ್​ ಜಿಯೋ ಟೆಲಿಕಾಂ ಕಂಪನಿಯು ಎಂದಿಗೂ ಮುಂಚೂಣಿಯಲ್ಲಿ ಇರುತ್ತದೆ. ಗ್ರಾಹಕರಿಗೆ ಸಾಕಷ್ಟು ಲಾಭವನ್ನು ನೀಡಬಲ್ಲ ವಿವಿಧ ಪ್ರಿಪೇಯ್ಡ್​ ಆಫರ್​ಗಳನ್ನು ಜಿಯೋ ಕಂಪನಿ ನೀಡುತ್ತಲೇ…
Read More...

ವಿಶ್ವಕಪ್‌ 2023: ಜಿಯೋ ಹೊಸ 6 ಪ್ರಿಪೇಯ್ಡ್‌ ಫ್ಲಾನ್‌ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್‌ ಡೇಟಾ

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಗಾಗಿ ಜಿಯೋ ಹೊಸ ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಅತ್ಯಂತ ಕಡಿಮೆ ಬೆಲೆಯ ಈ ಜಿಯೋ ಪ್ರಿಪೇಯ್ಡ್‌ ಫ್ಲ್ಯಾನ್‌ಗಳ (Jio Prepaid Plans) ಮೂಲಕ ಗ್ರಾಹಕರು ಕ್ರಿಕೆಟ್‌ ಜೊತೆಗೆ ಅನ್‌ಲಿಮಿಟೆಡ್‌ ಡೇಟಾವನ್ನು (Jio Unlimited Data) ಆನಂದಿಸಬಹುದಾಗಿದೆ.…
Read More...

Jio New Recharge Plan : ಏರ್‌ಟೆಲ್‌ಗೆ ಸಡ್ಡು ಹೊಡೆದ ಜಿಯೋ ಹೊಸ ರಿಚಾರ್ಜ್‌ ಫ್ಲ್ಯಾನ್‌ : 29 ರೂಪಾಯಿಗೆ ಸಿಗುತ್ತೆ…

Jio New Recharge Plan : ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಮಾಡಿರುವ ರಿಲಯನ್ಸ್‌ ಜಿಯೋ ಕಂಪೆನಿ ಇದೀಗ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಜಿಯೋ ಅಗ್ಗದ ಎರಡು ಹೊಸ ರಿಚಾರ್ಜ್‌ ಯೋಜನೆಗಳನ್ನು ಪರಿಚಯಿಸಿದೆ. ಭಾರತದಲ್ಲಿಯೇ ಅತೀ ಹೆಚ್ಚು!-->…
Read More...

Jio Fiber : ಜಿಯೊ ಫೈಬರ್‌ನ ಹೊಸ ಪ್ರೀಪೇಯ್ಡ್‌ ಪ್ಲಾನ್‌; ಒಮ್ಮೆ ರಿಚಾರ್ಜ್‌ ಮಾಡಿದರೆ 90 ದಿನಗಳವರೆಗೆ…

ಇಂದಿನ ದಿನಗಳಲ್ಲಿ ಇಂಟರ್ನೆಟ್ (Internet) ನಮ್ಮೆಲ್ಲರ ಅಗತ್ಯವಾಗಿದೆ. ಅದಿಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ. ಇಂಟರ್ನೆಟ್ ಸಹಾಯದಿಂದ, ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ಪ್ರಪಂಚದಾದ್ಯಂತ ನಡೆಯುವ ವಿದ್ಯಮಾನಗಳನ್ನು ನೋಡಬಹುದು, ಕೇಳಬಹುದು ಮತ್ತು!-->…
Read More...

Jio New Plans For IPL 2023 : ಮೊಬೈಲ್‌ನಲ್ಲಿ IPL ನೋಡುವವರಿಗೆ ಗುಡ್‌ ನ್ಯೂಸ್‌; ಕಡಿಮೆ ಬೆಲೆಯ ಡಾಟಾ ಪ್ಲಾನ್‌…

ಇನ್ನೇನು IPL-2023 ಶುರುವಾಗಲಿದೆ. ಮೊಬೈಲ್‌ನಲ್ಲಿ ಮ್ಯಾಚ್‌ ನೋಡುವವರ ಸಂಖ್ಯೆಯೂ ದೊಡ್ಡದಿದೆ. ರಿಲಯನ್ಸ್‌ ಜಿಯೋ (Reliance Jio) ಕನೆಕ್ಷನ್‌ ಹೊಂದಿರುವ IPL ನೋಡುಗರಿಗೆ ಗುಡ್‌ ನ್ಯೂಸ್‌. ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ (Prepaid) ಬಳಕೆದಾರರಿಗೆ 3 ಹೊಸ ರೀಚಾರ್ಜ್!-->…
Read More...

Jio Prepaid Plans : ಜಿಯೋ ಬಳಕೆದಾರರೆ ಗಮನಿಸಿ; 500 ರೂ. ಗಿಂತಲೂ ಕಡಿಮೆ ದರದಲ್ಲಿದೆ 13 ಪ್ಲಾನ್‌ಗಳು

ಟೆಲಿಕಾಂ ಜಗತ್ತಿನ ಹೆಸರಾಂತ ಕಂಪನಿ ರಿಲಯನ್ಸ್ ತನ್ನ ಜಿಯೋ ಗ್ರಾಹಕರಿಗೆ ವಿಭಿನ್ನ ರಿಚಾರ್ಜ್‌ ಪ್ಲಾನ್‌ಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋದ ಅನಿಯಮಿತ ಕರೆ ಮತ್ತು ಡೇಟಾ ಯೋಜನೆಗಳು (Jio Prepaid Plans) 500 ರೂ. ಗಿಂತ ಕಡಿಮೆ ವೆಚ್ಚದಲ್ಲಿದೆ. ಕಂಪನಿಯು ಈ ರೇಂಜ್‌ನಲ್ಲಿ 13 ವಿಭಿನ್ನ!-->…
Read More...

Airtel Jio BSNL Broadband Plans :100 Mbps ಸ್ಪೀಡ್‌ ನೀಡುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು; ಯಾವ ಪ್ಲಾನ್‌…

ಈಗ ಇಂಟರ್ನೆಟ್‌ (Internet) ಯುಗ. ಎಲ್ಲರಿಗೂ ವೇಗದ ಇಂಟರ್ನೆಟ್‌ ಪಡೆಯುವುದೆಂದರೆ ಬಹಳ ಆನಂದ. ಮೊಬೈಲ್‌ ಡೇಟಾ (Mobile Data) ವು ನೀವು ಎಲ್ಲದ್ದರೂ ಇಂಟರ್ನೆಟ್‌ ಅಕ್ಸಸ್‌ ಮಾಡಿಕೊಳ್ಳಲು ನೀಡುತ್ತದೆ. ಆದಗ್ಯೂ ಇಂಟೆರ್ನೆಟ್‌ನ ವೇಗವು ಬದಲಾಗುತ್ತಿರುತ್ತದೆ. ಹೀಗಾಗಿ ಬಹಳಷ್ಟು ಜನರು ಮನೆಯಲ್ಲಿ!-->…
Read More...

Jio and Airtel 5G Network : ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡ್ತಾ ಇದೆಯಾ ಅಥವಾ ಇಲ್ಲವಾ; ಹೀಗೆ ಚೆಕ್‌…

ಈಗ ಅತ್ಯಂತ ವೇಗದ ನೆಟ್‌ವರ್ಕ್‌ 5G ಯ ಕಾಲ. ರಿಲಯನ್ಸ್‌ ಜಿಯೊ ಮತ್ತು ಏರ್‌ಟೆಲ್‌ (Jio and Airtel 5G Network) ಭಾರತದ ಕೆಲವು ಭಾಗಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಿವೆ. ಇದು ಅತ್ಯಂತ ವೇಗದ ನೆಟ್‌ವರ್ಕ್‌. ಈಗಾಗಲೆ 8 ನಗರಗಳಲ್ಲಿ ಏರ್‌ಟೆಲ್‌ ನ 5G ಸೇವೆ ಲಭ್ಯವಿದೆ. ಈಗ ಜಿಯೊ ಕೂಡಾ 4!-->…
Read More...