Browsing Tag

kabza movie team

“ಕಬ್ಜ” ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ ಸಿನಿತಂಡ

ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ "ಕಬ್ಜ' ಬಿಡುಗಡೆಗೆ (Kabza movie release) ಮುನ್ನ ಸಿನಿಮಾ ಬಗ್ಗೆ ನಗರಗಳಲ್ಲಿ ಬಾರೀ ಚರ್ಚೆಯಾಗಿದೆ. ಆಕ್ಷನ್ ಸಿನಿಮಾ ಮಾರ್ಚ್ 17 ರಂದು ಅದ್ಧೂರಿಯಾಗಿ ಬಿಡುಗಡೆಯಾಗುವ ಮುನ್ನ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
Read More...