Browsing Tag

Karex

Karex : ಕೊರೋನಾ ಎಫೆಕ್ಟ್ : ಕಾಂಡೋಮ್ ಬಿಟ್ಟು ಗ್ಲೌಸ್ ಮೊರೆ ಹೋದ ಕರೆಕ್ಸ್‌ಕಂಪನಿ

ಕೊರೋನಾದಿಂದ ಎಲ್ಲ‌ ಉದ್ಯಮಗಳು ನಷ್ಟಕ್ಕೆ ಸಿಲುಕಿದ್ದು, ಜಗತ್ತಿನ ಅದೆಷ್ಟೋ ಉದ್ಯಮಿಗಳು ನಷ್ಟ ತಡೆಯಲಾಗದೇ ಆತ್ಮಹತ್ಯೆಯಂಥಹ ನಿರ್ಧಾರ ಕೈಗೊಂಡಿದ್ದು, ಕಾರ್ಖಾನೆಗಳು ಬಾಗಿಲು‌ಮುಚ್ಚಿದ್ದು ಈಗ ಇತಿಹಾಸ. ಆದರೆ ಈ ಕೊರೋನಾದಿಂದ ಉದ್ಯಮವೊಂದು ತನ್ನ ಉತ್ಪಾದನೆಯ ಸರಕನ್ನೇ ಬದಲಿಸಿದ ಅಚ್ಚರಿಯ ಸಂಗತಿ!-->…
Read More...