Browsing Tag

karnataka state governament

ರಾಜ್ಯದ ಜನತೆಗೆ ಬಿಗ್ ಶಾಕ್ : ಟಿಕೆಟ್ ದರ ಹೆಚ್ಚಿಸಿದ ಸರಕಾರ

ಬೆಂಗಳೂರು : ರಾಜ್ಯ ಸರಕಾರ ಜನರಿಗೆ ಬಿಗ್ ಶಾಕ್ ಕೊಟ್ಟಿದೆ. ಬಸ್ ಪ್ರಯಾಣ ದರವನ್ನು ಶೇ.12ರಷ್ಟು ಏರಿಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊರತು ಪಡಿಸಿ, ಕೆಎಸ್ ಆರ್ ಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಯ
Read More...

ಇಂದು ಸಾರಿಗೆ ನೌಕರರ ಮುಷ್ಕರ : ರಸ್ತೆಗಳಿಯೋದಿಲ್ಲ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ !

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳ ನೌಕರರು ಇಂದು ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳು ರಸ್ತೆಗೆ ಇಳಿಯೋದು ಅನುಮಾನ. ಹೀಗಾಗಿ ಸಂಚಾರದಲ್ಲಿ
Read More...

ಕಳಪೆಮಟ್ಟದ ಶೂ, ಸಾಕ್ಸ್ , ಬ್ಯಾಡ್ಜ್ ವಿತರಣೆ : ಶಾಲಾ ಮಕ್ಕಳ ವಸ್ತುಗಳಲ್ಲಿ ಬಾರಿ ಗೋಲ್ ಮಾಲ್ !

ಬೀದರ್ : ಶೂ, ಸಾಕ್ಸ್ ಧರಿಸೋದು ಬಡಮಕ್ಕಳಿಗೆ ಕನಸಿನ ಮಾತು. ಇಂತಹ ಮಕ್ಕಳಿಗಾಗಿಯೇ ಸರಕಾರ ಉಚಿತವಾಗಿ ಶೂ, ಸಾಕ್ಸ್ ವಿತರಣೆಗೆ ಮುಂದಾಗಿದೆ. ಮಕ್ಕಳು ಶೂ ತೊಟ್ಟು ಸಂಭ್ರಮದಿಂದಲೇ ಶಾಲೆಗೆ ಹಾಜರಾಗ್ತಿದ್ರು. ಆದ್ರೆ ಈ ಬಾರಿ ಶೈಕ್ಷಣಿಕ ಋತು ಮುಗಿಯುವ ಹೊತ್ತಲ್ಲಿ ಶೂ ವಿತರಣೆಗೆ ಮುಂದಾಗಿದೆ.
Read More...

ರಾಘವೇಶ್ವರ ಸ್ವಾಮೀಜಿಗೆ ಬಿಗ್ ರಿಲೀಫ್ : 51 ಪ್ರಕರಣಗಳನ್ನು ಕೈಬಿಟ್ಟ ರಾಜ್ಯ ಸರಕಾರ

ಬೆಂಗಳೂರು : ಹೊಸನಗರದ ರಾಮಚಂದ್ರಾಪುರ ಮಠದ ರಾಘಾವೇಶ್ವರ ಭಾರತಿ ಸ್ವಾಮೀಜಿ ವಿರುದ್ದ ದಾಖಲಾಗಿದ್ದ 51 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರಕಾರ ತೀರ್ಮಾನಕೈಗೊಂಡಿದೆ. 2015ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ದ 51 ಪ್ರಕರಣ ದಾಖಲಾಗಿದ್ದವು.
Read More...