Browsing Tag

king kohli

India tour of West Indies : ಕೆರಿಬಿಯನ್ ಚಾಲೆಂಜ್’ಗೆ ಇಂದಿನಿಂದ ಟೀಮ್ ಇಂಡಿಯಾ ಸಮರಾಭ್ಯಾಸ ಶುರು, ನಾಳೆ ತಂಡ…

ಬಾರ್ಬೆಡೋಸ್: ಕೆರಿಬಿಯನ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (India tour of West Indies), ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಇಂದು (ಸೋಮವಾರ) ಸಮರಾಭ್ಯಾಸ ಆರಂಭಿಸಲಿದೆರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಈಗಾಗಲೇ ಕೆರಿಬಿಯನ್ ನಾಡಿನಲ್ಲಿ ಬೀಡು!-->!-->!-->…
Read More...

Virat Kohli: ರಾಜ, ವೈದ್ಯ, ಯೋಧ, ಪೈಲಟ್, ಫುಟ್ಬಾಲಿಗ : ಇದು ನೀವು ನೋಡಿರದ ಕಿಂಗ್ ಕೊಹ್ಲಿ ಅವತಾರ

ಬೆಂಗಳೂರು : (Virat Kohli) ವಿರಾಟ್ ಕೊಹ್ಲಿಯನ್ನು ನೀವು ಅದ್ಭುತ ಬ್ಯಾಟ್ಸ್’ಮನ್ ಆಗಿ, ಶ್ರೇಷ್ಠ ನಾಯಕನಾಗಿ, ಬ್ರ್ಯಾಂಡ್ ಅಂಬಾಸಿಡರ್ ಆಗಿ ನೋಡಿದ್ದೀರಿ. ಆದರೆ ರಾಜನಾಗಿ, ಯೋಧನಾಗಿ, ವೈದ್ಯನಾಗಿ, ತರಕಾರಿ ಮಾರುವವನ ಗೆಟಪ್’ನಲ್ಲಿ ಯಾವತ್ತಾದ್ರೂ ನೋಡಿದ್ದೀರಾ ? ಟೀಮ್ ಇಂಡಿಯಾದ ಮಾಜಿ ನಾಯಕ!-->…
Read More...

RCB Vs CSK: ಚಿನ್ನಸ್ವಾಮಿಯಲ್ಲಿ ಧೋನಿ ಹವಾ, ಈ ಸಲ ಕಪ್ ನಮ್ದೇ ಅಂದ ಸಿಎಸ್‌ಕೆ; ಹಳದಿ+ಕೆಂಪು= ಇಂಡಿಯಾ ಅಂದ್ರು ಕಿಂಗ್…

ಬೆಂಗಳೂರು: (RCB Vs CSK) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ನಡುವಿನ ಪಂದ್ಯ ಕ್ರಿಕೆಟ್ ಪ್ರಿಯರ ಪಾಲಿಗೆ ಹಬ್ಬ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದು ಮತ್ತೊಮ್ಮೆ ಸಾಬೀತಾಯ್ತು.ಸೋಮವಾರ!-->!-->!-->…
Read More...

Virat Kohli dance : ಆರ್‌ಸಿಬಿ ತಂಡದ ಹೊಸ ರ್ಯಾಪ್ ಸಾಂಗ್‌ನಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಡ್ಯಾನ್ಸ್

ಬೆಂಗಳೂರು: ಕ್ರಿಕೆಟ್ ಜಗತ್ತಿನ ರನ್ ಮಷಿನ್, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅದ್ಭುತ ಬ್ಯಾಟ್ಸ್’ಮನ್ ಅಷ್ಟೇ ಅಲ್ಲ, ಒಳ್ಳೆಯ ಡ್ಯಾನ್ಸರ್ (Virat Kohli dance) ಕೂಡ ಹೌದು. ಕೊಹ್ಲಿಯವರ ಡ್ಯಾನ್ಸಿಂಗ್ ಸ್ಕಿಲ್ ಆಗಾಗ ಅನಾವರಣವಾಗುತ್ತಲೇ ಇರುತ್ತದೆ. ಇದೀಗ ಕಿಂಗ್!-->…
Read More...