Browsing Tag

KKR

ಐಪಿಎಲ್‌ನಲ್ಲಿ ಆರ್ಭಟಿಸಿದ ಸುನಿಲ್‌ ನರೈನ್‌ : T20 ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡಿಸ್‌ ಪರ ಆಡೋದಿಲ್ಲ ಅಂದಿದ್ಯಾಕೆ ?

T20 World Cup 2024 Sunil Narine : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League 2024)  ವೆಸ್ಟ್‌ ಇಂಡಿಸ್‌ ಮಾಜಿ ಆಟಗಾರ ಸುನಿಲ್‌ ನರೈನ್‌ (Sunil Narine) ಭರ್ಜರಿ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿರುವ ಸುನಿಲ್‌…
Read More...

IPL 2024 Retentions : ಐಪಿಎಲ್‌ ಹರಾಜು, ಯಾವ ತಂಡಕ್ಕೆ ಯಾವ ಆಟಗಾರರು : ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ…

IPL 2024 Retentions 10 Teams retained, released players Full list : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿಗೂ ಮುನ್ನ ಐಪಿಎಲ್‌ ತಂಡಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ. ಹಾರ್ದಿಕ್‌ ಪಾಂಡ್ಯ ಗುಜರಾತ್‌ ತಂಡದಲ್ಲಿ…
Read More...

IPL 2023 PBKS vs KKR : ಪಂಜಾಬ್‌ ಕಿಂಗ್ಸ್‌ ಎದುರು ಗೆಲ್ಲುತ್ತಾ ಕೋಲ್ಕತ್ತಾ ನೈಟ್‌ ರೈಡರ್ಸ್‌

ಪಂಜಾಬ್‌ : ಇಂಡಿಯನ್ ಪ್ರೀಮಿಯರ್ ಲೀಗ್ 2023 ( IPL 2023 PBKS vs KKR) ರ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಸೆಣೆಸಾಡಲಿವೆ. ಕಳೆದ ಋತುವಿನಲ್ಲಿ ಎರಡೂ ತಂಡಗಳು ಹಿನಾಯ ಪ್ರದರ್ಶನ ತೋರಿದ್ದವು. ಇಂದು ಮೊಹಾಲಿಯ!-->…
Read More...

KKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್

ಕೋಲ್ಕತಾ: (KKR Head Coach Chandrakant Pandit) ರಣಜಿ ಟ್ರೋಫಿಯಲ್ಲಿ ಕೋಚ್ ಆಗಿ ಅದ್ಭುತ ಪ್ರದರ್ಶನ ತೋರಿರುವ ದೇಶೀಯ ಕ್ರಿಕೆಟ್ ದಿಗ್ಗಜ ಚಂದ್ರಕಾಂತ್ ಪಂಡಿತ್, ಐಪಿಎಲ್’ನಲ್ಲಿ (Indian Premier League - IPL) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಹೊಸ ಮುಖ್ಯ!-->…
Read More...

ಮುಂದಿನ ವರ್ಷದಿಂದ ಆರ್‌ಸಿಬಿ, ಸಿಎಸ್‌ಕೆ, ಮುಂಬೈ, ಕೆಕೆಆರ್ ಆದಾಯ ಡಬಲ್

ಬೆಂಗಳೂರು: ಇಲ್ಲಿಯವರೆಗಿನದ್ದು ಒಂದು ಲೆಕ್ಕ, ಇನ್ನು ಮುಂದೆ ಮತ್ತೊಂದು ಲೆಕ್ಕ. ಇದು ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ (Richest t20 leagues in the world) ಎಂಬ ಖ್ಯಾತಿಯ ಐಪಿಎಲ್ (IPL) ಟೂರ್ನಿಯ ಕೋಟಿ ಕೋಟಿ ಲೆಕ್ಕ. ಐಪಿಎಲ್ ಟೂರ್ನಿಗೆ ಸರಿಸಾಟಿಯಾಗಿ ನಿಲ್ಲುವ ಮತ್ತೊಂದು!-->…
Read More...

Andre Russell : ಕೆಕೆಆರ್ ತಂಡಕ್ಕೆ ಆಘಾತ, ಖ್ಯಾತ ಆಲ್‌ರೌಂಡರ್‌ ಆಂಡ್ರೆ ರೆಸೆಲ್‌ಗೆ ಗಾಯ

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2022) ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ದ ಭರ್ಜರಿ ಗೆಲುವು ಕಂಡಿದ್ದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ, ಎರಡನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರು!-->…
Read More...

IPL 2022 : RCBಯ ಖ್ಯಾತ ಆಟಗಾರ ಕೆಕೆಆರ್‌ಗೆ ಸೇರ್ಪಡೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಇದುವರೆಗೆ ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ( RCB) ಖ್ಯಾತ ಆಟಗಾರ ಆರೋನ್‌ ಪಿಂಚ್‌ (aaron finch) ಟಾಟಾ IPL!-->…
Read More...

IPL 2022 New format : ಹೊಸ ಸ್ವರೂಪದಲ್ಲಿ IPL 2022 : 2 ಗುಂಪು, 10 ತಂಡ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ಸಂಪೂರ್ಣ ವೇಳಾಪಟ್ಟಿಯನ್ನು ( IPL 2022 new format )ಪ್ರಕಟಿಸಿದೆ. ಈ ಬಾರಿ ಎಂಟು ತಂಡಗಳ ಬದಲಾಗಿ 10 ತಂಡಗಳೊಂದಿಗೆ IPL 2022 ಮಾರ್ಚ್ 26 ರಂದು ಆರಂಭಗೊಳ್ಳಲಿದೆ. ಈ ಬಾರಿ ಐಪಿಎಲ್‌ ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ.!-->…
Read More...

KKR Team : ಕೋಲ್ಕತ್ತಾ ನೈಟ್‌ ರೈಡರ್ಸ್‌ಗೆ ಆಂಡ್ರೆ ರಸೆಲ್ ನಾಯಕ, ತಂಡ ಸೇರ್ತಾರೆ ಬೈರ್‌ಸ್ಟೋ ಮತ್ತು ಉತ್ತಪ್ಪ

ಕಳೆದ ಹಲವು ವರ್ಷಗಳಿಂದಲೂ ಐಪಿಎಲ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ (KKR Team ) ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಲು ಸಜ್ಜಾಗುತ್ತಿದೆ. ಈಗಾಗಲೇ ವೆಂಕಟೇಶ್‌ ಅಯ್ಯರ್‌, ಸುನಿಲ್‌ ನರೈನ್‌, ಆಂಡ್ರೆ ರಸೆಲ್‌ ಹಾಗೂ ವರುಣ್‌ ಚಕ್ರವರ್ತಿಯನ್ನು ತಂಡದಲ್ಲಿ!-->…
Read More...

IPL 2021 Eliminator : ಕೆಕೆಆರ್‌, ಆರ್‌ಸಿಬಿ ಪಂದ್ಯಕ್ಕೂ ಮುನ್ನ ಕೊಯ್ಲಿ ಪಡೆಗೆ ಬಿಗ್‌ ಶಾಕ್‌ : ತಂಡದಿಂದ ಹೊರಬಿದ್ದ…

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಜಯಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗಾಗಲೇ ಫೈನಲ್‌ ಪ್ರವೇಶಿಸಿದೆ. ಎರಡನೇ ಎಲಿಮಿನೇಟರ್‌ ಪಂದ್ಯ ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ್ತಾ!-->…
Read More...