Browsing Tag

kota

ಕೋಟ : ಕಾರಿಗೆ – ಟಿಪ್ಪರ್‌ ಢಿಕ್ಕಿ : ದೈಹಿಕ ಶಿಕ್ಷಕ ಗಣೇಶ್‌ ಶೆಟ್ಟಿ ಗಂಭೀರ

Kota Tipper Lorry Car Accident : ಕೋಟ: ಲಾರಿ ಹಾಗೂ ಕಾರು ಚಾಲಕನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದೈಹಿಕ ಶಿಕ್ಷಕರೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ  ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿಕ ಕೋಟ ಮೂರು ಕೈ ಸಮೀಪದ ಉಪ್ಲಾಡಿಯಲ್ಲಿ ನಡೆದಿದೆ. ಕೋಟದ ವಿವೇಕ ವಿದ್ಯಾಸಂಸ್ಥೆಯ…
Read More...

ಕೋಟದಲ್ಲಿ ಭೀಕರ ಅಪಘಾತ, 2 ಲಾರಿಗಳ ನಡುವೆ ಅಪ್ಪಚ್ಚಿಯಾದ ಮಾರುತಿ ಕಾರು : ಮಾರಿಯಮ್ಮನ ಪವಾಡದಿಂದ ಪಾರಾಯ್ತು ಕುಟುಂಬ !

Maruti Suzuki Ertiga and 2 Lorry Accident in Kota : ಕೋಟ: ಲಾರಿ ಚಾಲಕ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ. ಹೋಟೆಲ್‌ ನೋಡುತ್ತಿದ್ದಂತೆಯೇ ಸಡನ್‌ ಬ್ರೇಕ್‌ ಹಾಕಿ ಲಾರಿಯನ್ನು ಬಲಗಡೆಯಿಂದ ಹೆದ್ದಾರಿಯ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆಯಲ್ಲಿ ಹಿಂದಿನಿಂದ ಬರುತ್ತಿದ್ದ ಚಾಲಕ…
Read More...

ಕೋಟ : ಭೀಕರ ಬೈಕ್‌ ಅಪಘಾತ, ನಾಗೇಶ್‌ ಆಚಾರ್ಯ ಸಾವು

ಕೋಟ : (Kota) ಮುಂಗಾರು ಮಳೆಯ ಅಬ್ಬರ ಜೋರಾಗುತ್ತಿದ್ದಂತೆಯೇ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮುಗಿಸಿಕೊಂಡು, ತನ್ನ ಸಂಬಂಧಿಕರ ಮನೆಗೆ ಭೇಟಿ ನೀಡಿ ಮನೆಗೆ ಹಿಂದಿರುಗುವ ವೇಳೆಯಲ್ಲಿ ವಿಧಿ ಆತನ ಬದುಕಲ್ಲಿ ಅಟ್ಟಹಾಸ ಮೆರೆದಿದ್ದಾನೆ.
Read More...

ಕೋಟ : ಊಟದಲ್ಲಿ ಗಾಜಿನ ಚೂರು ಬೆರೆಸಿ ಸಂಬಂಧಿಕರ ಕೊಲೆಗೆ ಯತ್ನ, ಆರೋಪಿ ಅರೆಸ್ಟ್‌

ಕೋಟ: ಅನ್ನ ಸಾಂಬಾರಿಗೆ ಗಾಜಿನ ಚೂರನ್ನು ಹಾಕಿ (mixing broken glass) ಸಂಬಂಧಿಕರ ಮನೆಯಲ್ಲಿ ಕೊಲೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಕೋಟ (Kota ) ಠಾಣೆಯ ಪೊಲೀಸರು ಬಂಧಿಸಿ,
Read More...

ಕೋಟ : ಕಾಂಗ್ರೆಸ್‌ ಸೇರಿದ ಸಮಾಜ ಸೇವಕ ನಾಗೇಂದ್ರ ಪುತ್ರನ್‌

ಕೋಟ : ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕೋಟ ಪರಿಸರದಲ್ಲಿ ಜನಪ್ರಿಯತೆ ಪಡೆದಿದ್ದ ಕೋಟ ನಾಗೇಂದ್ರ ಪುತ್ರನ್‌ (Kota Nagendra Putran) ಅವರು ಭಾನುವಾರ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದ ಕಾಂಗ್ರೆಸ್‌
Read More...

Student dies at hostel: ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು

ಕೋಟಾ: (Student dies at hostel) 20 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಜವಾಹರ್ ನಗರ ಪ್ರದೇಶದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ನಿವಾಸಿಯಾದ ಇಶಾಂಶು ಭಟ್ಟಾಚಾರ್ಯ ( 20 ವರ್ಷ) ಮೃತ
Read More...

Kota : ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 3 ವಿದ್ಯಾರ್ಥಿಗಳು ಆತ್ಮಹತ್ಯೆ

ಜೈಪುರ: ಸ್ಪರ್ಧಾತ್ಮಕ ಕಾಲೇಜು ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ (3 coaching Students dies) ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ (kota)ದಲ್ಲಿ ನಡೆದಿದೆ. ಮೂವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಒಂದೇ ಹಾಸ್ಟೆಲ್ ನಲ್ಲಿ
Read More...

ಕೋಟದಲ್ಲಿ ಮೀನುಗಾರಿಕಾ ದೋಣಿ ದುರಂತ : ಓರ್ವ ಸಮುದ್ರಪಾಲು

ಕೋಟ : ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದ್ದ ದೋಣಿಯೊಂದು ಮಗುಚಿ (fishing boat disaster) ಓರ್ವ ಸಾವನ್ನಪ್ಪಿದ್ದು, ಇಬ್ಬರು ಪಾರಾಗಿರುವ ದುರಂತ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಪಾರಂಪಳ್ಳಿಯಲ್ಲಿ ನಡೆದಿದೆ. ಕೋಟ ಸಮೀಪದ ಪಾರಂಪಳ್ಳಿ ಪಡುಕೆರೆಯ ಭಾಸ್ಕರ್
Read More...

Heavy rain Protest : ಕೋಟದಲ್ಲಿ ಭಾರೀ ಮಳೆಯಿಂದ ಕೃಷಿಭೂಮಿ ಜಲಾವೃತ : ನೆರೆ ನೀರಲ್ಲೇ ರಾಜ್ಯ ಹೆದ್ದಾರಿ ತಡೆ

ಕೋಟ : ಕಳೆದ ಮೂರ್ನಾಲ್ಕು ದಿನಗಳಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy rain Protest) ಉಡುಪಿ ಜಿಲ್ಲೆಯ ಕೋಟ ಮೂರು ಕೈ ಬಳಿಯಲ್ಲಿ ಕೃತಕ ನೆರೆ ಹಾವಳಿ ಉಂಟಾಗಿದೆ. ಇದರಿಂದಾಗಿ ಕೋಟದ ಬಳಿಯಲ್ಲಿನ ಮಡಿವಾಳ ಸಾಳು ಹೊಳೆ ಮತ್ತು ಕೃಷಿ ಭೂಮಿ ನಡುವಲ್ಲೇ ಹಾದು ಹೋಗುವ ಕೋಟ - ಗೋಳಿಯಂಗಡಿ
Read More...

Amruteshwari Temple : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ : ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

Amruteshwari Temple : ತಾಯಿತನ.. ಇದು ಪ್ರತಿ ಹೆಣ್ಣು ಕಾಣುವ ಕನಸು. ಮದುವೆಯಾದ ಪ್ರತಿ ದಂಪತಿ ತಮ್ಮ ಹೆಸರು ಬೆಳೆಸೋಕೆ ಒಂದಾದ್ರೂ ಮಗು ಬೇಕು ಅಂತ ಅಂದುಕೊಳ್ಳುತ್ತಾರೆ. ಇನ್ನು ಕೆಲವರಿಗಂತು ಆ ಯೋಗವೇ ಇರಲ್ಲ. ಮಗು ಬೇಕು ಅಂತ ಆಸ್ಪತ್ರೆಗಳನ್ನು ಸುತ್ತೋ ಹಲವಾರು ಮಂದಿ ಇದ್ದಾರೆ. ಅಷ್ಟಾದ್ರೂ
Read More...