Browsing Tag

loan

ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯದ ಮಹಿಳೆಯರಿಗೆ ಸದ್ಯ ಬಂಪರ್‌ ಆಫರ್‌ ಸರಕಾರ ಘೋಷಣೆ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ವಾರ್ಷಿಕ  24 ಸಾವಿರ ರೂಪಾಯಿಯನ್ನು ನೀಡುತ್ತಿದೆ. ಇದೀಗ ಧನಶ್ರೀ ಯೋಜನೆ ( Subsidy Loan) ಯಡಿಯಲ್ಲಿ ಮಹಿಳೆಯರಿಗೆ 3000  ರೂಪಾಯಿ ನೀಡುವ ಯೋಜನೆ ಜಾರಿಯಲ್ಲಿದೆ. ಕರ್ನಾಟಕ…
Read More...

Loan Apps : ಸಾಲ ಕೊಡುವ ಆಪ್‌ಗಳಲ್ಲಿ ಅಸಲಿ ಎಷ್ಟು, ನಕಲಿ ಎಷ್ಟು? ಎಚ್ಚರ ತಪ್ಪಿದರೆ ನಷ್ಟ ನಿಮಗೇ!

ಈಗ ಸ್ಮಾರ್ಟ್‌ಫೋನ್‌ (Smartphone) ಯುಗ. ತಮ್ಮ ಹತ್ತಿರದ ಆತ್ಮೀಯರೊಂದಿಗೆ ಸಂವಹನ ನಡೆಸಲು ಮತ್ತು ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸ್ಮಾರ್ಟ್‌ಫೋನ್‌ ಒಂದು ಸುಲಭ ಮಾರ್ಗ. ವಂಚಕರು ಮುಗ್ಧ ಸ್ಮಾರ್ಟ್‌ಫೋನ್‌ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಸುಲಭವಾಗಿ ಅವರ ಹಣವನ್ನು!-->…
Read More...

Pakistan Economic Crisis: ಪಾಕ್​ನಲ್ಲಿ ಸರ್ಕಾರದ ವಿರುದ್ದ ಜನಾಕ್ರೋಶ; ಅಣ್ವಸ್ತ್ರ ಇಟ್ಕೊಂಡು ಏನ್ಮಾಡೋದು…

ಇಸ್ಲಾಮಾಬಾದ್​: ತೀವ್ರ ಹಣಕಾಸಿನ ಮುಗ್ಗಟ್ಟಿನಲ್ಲಿ (Pakistan Economic Crisis) ಸಿಲುಕಿಕೊಂಡಿರುವ ಪಾಕಿಸ್ತಾನವು ಪದೇ ಪದೇ ವಿಶ್ವ ಸಮುದಾಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಂದೆ ಸಾಲಕ್ಕಾಗಿ (Pakistan Loans) ಮಂಡಿಯೂರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.!-->…
Read More...

Facebook Loan: 2ರಿಂದ 50 ಲಕ್ಷದವರೆಗೆ ಸಾಲ ಕೊಡುತ್ತೆ ಫೇಸ್‌ಬುಕ್; ಯಾರಿಗೆ ಸಿಗುತ್ತೆ? ಪಡೆಯುವುದು ಹೇಗೆ?

ಈಗಿನ ಕಾಲದಲ್ಲಿ ಜನರು ಕೈಯಲ್ಲಿ ಹಣ ಇಟ್ಟುಕೊಳ್ಳು ವುದು ಬಹಳ ಕಡಿಮೆ, ಒಂದೋ ಖರ್ಚು ಮಾಡಿಬಿಡುತ್ತಾರೆ ಇಲ್ಲವೆ ಷೇರುಪೇಟೆ-ಚಿನ್ನ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಅರ್ಜೆಂಟಾಗಿ ಹಣ ಬೇಕು ಅಂದರೆ ಸಾಲ ತೆಗೆದುಕೊಳ್ಲಲು ಮುಂದಾಗುವುದೇ ಹೆಚ್ಚು. ಆದರೆ ಸಾಲ ಕೊಡುವವರು ಯಾರು? !-->…
Read More...

Agriculture Loan : ರೈತರಿಗೆ ಗುಡ್ ನ್ಯೂಸ್ ! 2022-23ರಲ್ಲಿ ಕೃಷಿ ಸಾಲದ ಗುರಿ 18 ಲಕ್ಷ ಕೋಟಿಗೆ ಹೆಚ್ಚಳವಾಗುವ ಸಂಭವ

ದೆಹಲಿ: ದೇಶದ ಕೃಷಿ ಸಮುದಾಯಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರ (Union Government) ಪ್ರಮುಖ ಸುದ್ದಿಯೊಂದನ್ನು ಬಹಿರಂಗಗೊಳಿಸಿದೆ. ಕೇಂದ್ರ ಸರ್ಕಾರ ಫೆಬ್ರುವರಿ 1ರಂದು ಮಂಡಿಸುವ 2022-23ನೇ ಸಾಲಿನ ಬಜೆಟ್​ನಲ್ಲಿ ಕೃಷಿ ಸಾಲದ ಗುರಿಯನ್ನು (Agriculture Loan Target) 18ರಿಂದ!-->…
Read More...

China Population Loan : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು…

ಸಾಲ ಬೇಕು (Loan) ಅಂತಂದ್ರೂ ಸಿಗ್ತಿಲ್ಲ ಅಂತ ಬೇಸರ ಮಾಡ್ಕೊಂಡಿದ್ದೀರಾ? ನಿಮ್ಮ ಬೇಸರ ನೀಗಿಸುವಂತಹ ಸುದ್ದಿಯೊಂದು ಚೀನಾದಿಂದ (China) ಹೊರಬಿದ್ದಿದೆ. ಅಭಿವೃದ್ಧಿಗೆ ಜನಸಂಖ್ಯಾ ಸ್ಫೋಟ (Population Increase) ಮಾರಕ ಎಂಬ ಸಿದ್ಧಾಂತದ ಅನ್ವಯ 70, 80, 90ರ ದಶಕದಲ್ಲಿ ಮೂರು, ಎರಡು ಮತ್ತು!-->…
Read More...

Duplicate Gold Loan : ನಕಲಿ ಚಿನ್ನಕ್ಕೆ 72 ಲಕ್ಷ ಸಾಲ ಕೊಟ್ಟ ಕೆನರಾ ಬ್ಯಾಂಕ್…!!!

ರಾಮನಗರ : ಚಿನ್ನ ಪರೀಕ್ಷಕನ ಸಹಾಯ ಪಡೆದು ನಕಲಿ ಚಿನ್ನ ಅಡವಿಟ್ಟು ಬರೋಬ್ಬರಿ 72 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನಡೆದಿದೆ.ಕನಕಪುರ ತಾಲೂಕಿನ ಹೊನ್ನಿಗನಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ 352 ಖಾತೆಗಳ!-->!-->!-->…
Read More...

ಸಾಲ ಪಡೆದವರಿಗೆ ಬಿಗ್ ರಿಲೀಫ್ : ಮೂರು ತಿಂಗಳು ಕಟ್ಟುವಂತಿಲ್ಲ ಸಾಲದ ಕಂತು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾಗಿರುವ ನಿರ್ಬಂಧಗಳ ಬೆನ್ನಲ್ಲೇ ರಾಜ್ಯ ಸರಕಾರ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಸಾಲ ಮರುಪಾವತಿದಾರರಿಗೆ ಬಿಗ್ ರಿಲೀಪ್ ಕೊಟ್ಟಿದ್ದು, ಮೂರು ತಿಂಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿ!-->…
Read More...

ಆನ್ ಲೈನ್ ಲೋನ್ ಆ್ಯಪ್ ಗಳಿಗೆ ಬ್ರೇಕ್….! ಪ್ರಕರಣ ದಾಖಲಿಸಿಕೊಂಡ ಸಿಸಿಬಿ…!!

ಬೆಂಗಳೂರು: ಫೇಸ್ ಬುಕ್ ತೆರದ್ರೇ ಸಾಕು ಆನ್ ಲೈನ್ ನಲ್ಲಿ ಯಾವುದೇ ಇನ್ ಕಂ‌‌ಡಾಕ್ಯುಮೆಂಟ್ ಇಲ್ಲದೇ ಲೋನ್ ಕೊಡೋ ಆ್ಯಪ್ ಗಳದ್ದೇ ಕಾರುಭಾರು. ಆದರೇ ಈಗ ಈ ಆ್ಯಪ್ ಗಳ‌ ಕರಾಳ ಮುಖ ಬಹಿರಂಗವಾಗಿದ್ದು ಸಿಸಿಬಿ ಪ್ರಕರಣ ದಾಖಲಿಸಿಕೊಂಡಿದೆ.(adsbygoogle = window.adsbygoogle ||!-->!-->!-->!-->…
Read More...