Browsing Tag

love moctail

ಲವ್ ಮಾಕ್ಟೇಲ್ ಜೋಡಿ ಮನೆಗೆ ಹೊಸ ಅತಿಥಿ….! ಕೃಷ್ಣಾ-ಮಿಲನಾ ಹಂಚಿಕೊಂಡ್ರು ಖುಷಿ ವಿಷಯ…!!

ಸ್ಯಾಂಡಲ್ ವುಡ್ ನ ಮತ್ತೊಂದು ಲವ್ಲಿ ಕಪಲ್ಸ್‌ ಸಾಲಿಗೆ ಸೇರಿದ‌ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅಷ್ಟೇ ಅಲ್ಲ ಆ ಖುಷಿಯ ಪೋಟೋ ಕೂಡ ಶೇರ್ ಮಾಡಿದ್ದಾರೆ.ಲಾಕ್ ಡೌನ್‌ನಿಂದಾಗಿ ಸಿನಿಮಾ ಚಿತ್ರೀಕರಣಗಳೆಲ್ಲ ಸ್ಥಗಿತಗೊಂಡಿ ರೋದರಿಂದ!-->!-->!-->!-->!-->…
Read More...

ಟಾಲಿವುಡ್ ಗೆ ಹಾರಿದ ಸ್ಯಾಂಡಲ್ ವುಡ್ ಗುಂಡಮ್ಮ…! ತಮನ್ನಾ ಜೊತೆ ನಟಿಸಲಿದ್ದಾರೆ ಕನ್ನಡದ ಸೀರಿಯಲ್ ನಟಿ…!!

ಕನ್ನಡ ಕಿರುತೆರೆ ಲೋಕದಲ್ಲಿ ಗುಂಡಮ್ಮ ಎಂದೇ ಖ್ಯಾತಿ ಗಳಿಸಿದ ಬ್ರಹ್ಮಗಂಟು ಧಾರಾವಾಹಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್ 8 ರಸ್ಪರ್ಧಿ ಗೀತಾ ಭಟ್ ಸ್ಯಾಂಡಲ್ ವುಡ್ ದಾಟಿ ಟಾಲಿವುಡ್ ಗೆ ಹಾರಿದ್ದಾರೆ. ಅಷ್ಟೇ ಅಲ್ಲ ನಾನು ಯಾರಿಗೂ ಕಮ್ಮಿ ಇಲ್ಲ ಎನ್ನುತ್ತ  ಹಾಟ್ ಪೋಟೋಶೂಟ್ ನಲ್ಲಿ!-->!-->!-->…
Read More...

ಸ್ಯಾಂಡಲ್ ವುಡ್ ನಲ್ಲಿ ಮೊಳಗಲಿದೆ ಮಂಗಳವಾದ್ಯ…! ಸಪ್ತಪದಿ ತುಳಿಯಲು ಸಜ್ಜಾದ ಲವ್ ಮಾಕ್ಟೆಲ್ ಜೋಡಿ..!!

ಲವ್-ಮಾಕ್ಟೇಲ್….ಇತ್ತೀಚಿನ ವರ್ಷದಲ್ಲಿ ಸದ್ದು ಮಾಡಿದ ಲವ್ ಸ್ಟೋರಿ. ಇಂತಹದೊಂದು ಮನತಟ್ಟುವ ಲವ್ ಸ್ಟೋರಿ ಕಟ್ಟಿಕೊಟ್ಟ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಡಾರ್ಲಿಂಗ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕೊನೆಗೂ ತಮ್ಮ ಲವ್ ಸ್ಟೋರಿಯನ್ನೂ ಮದುವೆಯ ಬಂಧನದಲ್ಲಿ ಗಟ್ಟಿಗೊಳಿಸುತ್ತಿದ್ದು,!-->!-->!-->…
Read More...

ವಿದೇಶದಲ್ಲೂ ಲವ್ Mocktail ಭರ್ಜರಿ ಸೌಂಡು

ಸತತ ನಾಲ್ಕನೇ ವಾರವೂ ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರೋ ಸಿನಿಮಾ ‘ಲವ್ ಮಾಕ್ಟೇಲ್’. ಸ್ಯಾಂಡಲ್ ವುಡ್ ಪ್ರೇಕ್ಷಕರ ಮನಗೆದ್ದಿರೋ ಲವ್ ಮಾಕ್ಟೇಲ್ ಇದೀಗ ವಿದೇಶಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ 25 ದಿನಗಳ ಸಂಭ್ರಮದಲ್ಲಿರೊ ಚಿತ್ರತಂಡಕ್ಕೆ ದೂರದ!-->!-->!-->!-->!-->…
Read More...