Browsing Tag

Lucknow

UP Crime: 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

UP Crime: ಮೂರು ವರ್ಷದ ಪುತ್ರಿಯ ಎದುರಲ್ಲೇ ಪತ್ನಿಯನ್ನು ಕೊಲೆ ಮಾಡಿ ತಂದೆಯು ಪರಾರಿಯಾದ ಭೀಕರ ಘಟನೆಯು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಪಾರಾದ ಕಾನ್ಶಿರಾಮ್​​ ಕಾಲೋನಿಯಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈದ ಪರಿಯು ಮಗಳನ್ನು ಫ್ಲ್ಯಾಟ್​ನಲ್ಲಿಯೇ ಬಿಟ್ಟು ಎಸ್ಕೇಪ್​ ಆಗಿದ್ದಾನೆ. ಮೃತ
Read More...

Lucknow IPL 2022 : ಲಖನೌ ತಂಡಕ್ಕೆ ಆಂಡಿ ಫ್ಲವರ್ ಕೋಚ್, ಗೌತಮ್ ಗಂಭೀರ್ ಮೆಂಟರ್, ಕೆಎಲ್ ರಾಹುಲ್ ನಾಯಕ

ಲಕ್ನೋ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL 2022) ರ ಹೊಸ ಫ್ರಾಂಚೈಸಿ ಲಕ್ನೋ ತಂಡವು (Lucknow IPL 2022) ಭಾರತ ತಂಡ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅವರನ್ನು ಮಾರ್ಗದರ್ಶಕರನ್ನಾಗಿ, ಬಿಂಬಾಬ್ವೆ ತಂಡ ಮಾಜಿ ನಾಯಕ ಆಂಡಿ ಪ್ಲವರ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಕ ಮಾಡಿದೆ.
Read More...

Lucknow and Ahmedabad team : ಈ ನಾಲ್ವರು ಆಟಗಾರರನ್ನು ಖರೀದಿಸಲಿವೆ ಲಕ್ನೋ, ಅಹಮದಾಬಾದ್‌

ಐಪಿಎಲ್ 2022 (IPL 2022) ಮೆಗಾ ಹರಾಜು ಸದ್ಯದಲ್ಲಿಯೇ ನಡೆಯಲಿದೆ. 8 ತಂಡಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಇದೀಗ ಹೊಸ ತಂಡಗಳು ಉಳಿಸಿಕೊಳ್ಳುವ ಮೂರು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಲಕ್ನೋ ಮತ್ತು ಅಹಮದಾಬಾದ್
Read More...

IPL 2022 Team Auction : 2022 ಐಪಿಎಲ್‌ಗೆ ಎಂಟ್ರಿ ಕೊಟ್ಟ ಲಕ್ನೋ, ಅಹಮದಾಬಾದ್‌ ಹೊಸ ತಂಡ

ದುಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಹೊಸದಾಗಿ ಎರಡು ತಂಡಗಳು ಎಂಟ್ರಿ ಕೊಟ್ಟಿವೆ. 2022ರ ಐಪಿಎಲ್‍ಗೆ ಆರ್‌ಪಿ ಸಂಜೀವ್ ಗೋಯೆಂಕಾ (ಆರ್‌ಪಿಎಸ್‌ಜಿ) ಸಮೂಹದ ಲಕ್ನೋ ತಂಡ ಮತ್ತು ಸಿವಿಸಿ ಕ್ಯಾಪಿಟಲ್ಸ್‌ ಅಹಮದಾಬಾದ್‌ ತಂಡವನ್ನು
Read More...

Crime News : ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ನೊಯ್ಡಾ : ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 55 ವರ್ಷದ ಮಹಿಳೆಯೋರ್ವಳನ್ನು ಕಾಡಿಗೆ ಎಳೆದೊಯ್ದು ನಾಲ್ವರು ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
Read More...

ಅಂಡರ್‌ವೇರ್‌ ಜೇಬಿನಲ್ಲಿತ್ತು 9 ಕೆಜಿ ಚಿನ್ನ ! ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದ ಪೊಲೀಸರು

ಲಕ್ನೋ : ಅರೇಬಿಯಾದಿಂದ ಚಿನ್ನ ಸಾಗಣಿ ಮಾಡುತ್ತಿದ್ದವರನ್ನು ಅಧಿಕಾರಿಗಳು ಸೆರೆ ಹಿಡಿದ್ದಾರೆ. ಈ ವೇಳೆಯಲ್ಲಿ ಅಂಡರ್‌ವೇರ್‌ ಜೇಬಿನಲ್ಲಿ ಬರೋಬ್ಬರಿ 9 ಕೆಜಿ ತೂಕದ, ಲಕ್ಷಾಂತರ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಡಿಆರ್‌ಡಿಐ ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಸೌದಿ ಅರೇಬಿಯಾದಿಂದ ಲಕ್ನೋದ
Read More...

ಹುಡುಗಿಯ ಹೊಟ್ಟೆಯಿಂದ 2 ಕೆ.ಜಿ. ಕೂದಲು ಹೊರತೆಗೆದ ವೈದ್ಯರು !

ಲಕ್ನೋ : ಹುಡುಗಿಯೊಬ್ಬಳ ಹೊಟ್ಟೆಯಿಂದ ಬರೋಬ್ಬರಿ ಎರಡು ಕೆ.ಜಿ ತೂಕದ ಕೂದಲಿನ ಚೆಂಡನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಲಕ್ನೋದ ಬಲರಾಂಪುರ್ ಆಸ್ಪತ್ರೆಯ ವೈದ್ಯರ ತಂಡವು ಹೊರತೆಗೆದಿದೆ. ಬಲರಾಂಪುರ್ ಜಿಲ್ಲೆಯ 17 ಹುಡುಗಿ ಹೊಟ್ಟೆ ನೋವು ಮತ್ತು ಜಠರ, ಕರುಳಿನ ಸಮಸ್ಯೆಯಿಂದ ಆಸ್ಪತ್ರೆಯನ್ನು
Read More...