Alia Bhatt : ಪದೇ ಪದೇ ದೀಪಿಕಾ ಪಡುಕೋಣೆ ಸ್ಟೈಲ್ ಕಾಪಿ ಮಾಡ್ತಿದ್ದಾರೆ ಆಲಿಯಾ : ಕಾಲೆಳೆದ ನೆಟ್ಟಿಗರು
Alia Bhatt : ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ದಂಪತಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದವು. ಮದುವೆ ಕಾರ್ಯಕ್ರಮಗಳ ಬಳಿಕ ಶೂಟಿಂಗ್ನಲ್ಲಿ ಇವರಿಬ್ಬರು ಬ್ಯುಸಿ!-->…
Read More...
Read More...